ಕಾಂಗ್ರೆಸ್ ಸರ್ಕಾರ ನೀಡಿರುವಂತಹ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ 22 ಕಂತಿನ ಹಣವನ್ನು ಈಗಾಗಲೇ ಪ್ರತಿಒಬ್ಬ ಮಹಿಳೆಯರು ಪಡೆದುಕೊಂಡಿದ್ದು. ಅವುಗಳಲ್ಲಿ ಕೆಲವೊಂದು ಅಷ್ಟು ಕಂತಿನ ಹಣಗಳು ಬಾಕಿ ಇದೆ. ಅದೇ ರೀತಿಯಾಗಿ ಈಗ 23ನೇ ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ನವೆಂಬರ್ 28ರಂದು ಪ್ರತಿಯೊಬ್ಬ ಮಹಿಳ ಖಾತೆಗಳಿಗೆ ಜಮಾ ಮಾಡುವ ಪ್ರಕ್ರಿಯೆಯನ್ನು ಈಗ DBT ಮೂಲಕ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಅಂದರೆ ಹಾವೇರಿ, ಬೆಂಗಳೂರು, ಧಾರವಾಡ ಹಾಗೂ ಉಡುಪಿ ಜಮಾ ಆಗಿದೆ. ಇನ್ನು ಕೆಲವು ಕೆಲವು ಜಿಲ್ಲೆಗಳಿಗೆ ಹಣ ಜಮೆ ಆಗಲು ವಿಳಂಬವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಆಧಾರ್ ಕಾರ್ಡ್ ಆಪ್ಡೇಟ್ ಮಾಡದೇ ಇರುವುದು ಹಾಗೂ ರೇಷನ್ ಕಾರ್ಡ್ ಗಳಿಗೆ ಇಕೆವೈಸಿ ಆಗದೆ ಇರುವುದರಿಂದ ಮಾಹಿತಿ ಸರಿಆಗಿ ಸಿಗುತ್ತಿಲ್ಲ. ಇದರಿಂದ ಹಣ ವಿಳಂಬವಾಗುತ್ತಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

