ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ ಮೂಲಕ ಶಕ್ತಿ ಯೋಜನೆ ನೀಡುವ ಮುಖಾಂತರ ಸಿದ್ದರಾಮಯ್ಯ ಸರ್ಕಾರ ಮಹಿಳೆಯರ ಪಾಲಿನ ಸಂಜೀವಿನಿ ಅನ್ನಿಸಿದ್ದಾರೆ. ಆದರೆ ಇತ್ತ ಖಾಸಗಿ ಬಸ್, ಹಾಗೂ ಆಟೋ ಚಾಲಕರು ಯೋಚಿಸುವಂತೆ ಮಾಡಿದೆ. ಉಚಿತ ಬಸ್ ಇರುವಾಗ ಆಟೋ ಯಾರಿಗೆ ಬೇಕು….! ಈ ಪ್ರಶ್ನೆ ಈಗ ಹೊಸತಾಗಿ ಕಾಡಿದೆ.
ಕರ್ನಾಟಕ ಸರ್ಕಾರ ಮಹಿಳೆಯರಿಗೆ ಫ್ರೀ ಬಸ್ ಯೋಜನೆ ಘೋಷಣೆ ಮಾಡಿದೆ. ಮಹಿಳೆಯರೂ ಕೂಡ ಉಚಿತ ಪ್ರಯಾಣದ ಸವಿ ಅನುಭವಿಸುತ್ತಿದ್ದಾರೆ. ಇದರ ಪರಿಣಾಮ ಏನಾಗಿದೆ ಅಂದರೆ ಆಟೋ ಚಾಲಕರ ಬಗ್ಗೆ ಚಿಂತನೆ ಕೆಲವು ಕಡೆ ಆರಂಭವಾಗಿದೆ. ಆದರೆ ಮನೆ ಬಾಗಿಲಿಗೆ ಆಟೋ ಹೋಗುತ್ತೆ, ಬಸ್ ಹೋಗಲ್ಲ. ಈ ಯೋಜನೆಯಿಂದ ನಮಗೇನೂ ಸಮಸ್ಯೆ ಆಗಲ್ಲ ಎಂದ ಕೆಲವರು ಹೇಳಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel