ಚುನಾವಣೆಯ ಹಿನ್ನೆಲೆಯಲ್ಲಿ ಕೋವಿ ಡಿಪಾಸಿಟ್ ಇರಿಸಲು ದ ಕ ಜಿಲ್ಲಾಧಿಕಾರಿಗಳು ಈ ಹಿಂದೆ ಆದೇಶ ಮಾಡಿದ್ದರು. ಇದೀಗ ಚುನಾವಣೆ ಮುಗಿದ ಬಳಿಕ ಕೃಷಿ ರಕ್ಷಣೆಯ ಹಿನ್ನೆಲೆಯಲ್ಲಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಡಿಪಾಸಿಟ್ ಇರಿಸಿದ್ದ ಆಯುಧಗಳನ್ನು ಹಿಂತಿರುಗಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. …….ಮುಂದೆ ಓದಿ…..
ಚುನಾವಣಾ ನೀತಿ ಸಂಹಿತೆಯಂತೆ ಆಯುಧಗಳನು ಡಿಪಾಸಿಟ್ ಇಡುವಂತೆ ದ ಕ ಜಿಲ್ಲಾಧಿಕಾರಿಗಳು ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಆದೇಶ ಮಾಡಿದ್ದರು. ಇದೀಗ ಚುನಾವಣೆ ಮುಗಿದಿದ್ದು, ಕೃಷಿ ರಕ್ಷಣೆಗೆ ಕೋವಿ ಅಗತ್ಯವಾಗಿದೆ ಎಂದು ಕೃಷಿಕರು ಮನವಿ ಮಾಡಿದ್ದರು. ಇದೀಗ ವಿಶೇಷ ಪ್ರಕರಣ ಎಂದಿ ಪರಿಗಣಿಸಿ ಜಿಲ್ಲಾಧಿಕಾರಿಗಳು ಕೋವಿ ಠೇವಣಾತಿಯಿಂದ ವಾಪಾಸ್ ಮಾಡಲು ಆದೇಶ ಮಾಡಿದ್ದಾರೆ. ಆದರೆ ಕೆಲವು ಷರತ್ತುಗಳನ್ನು ವಿಧಿಸಿದ್ದು ಬೆಳೆ ರಕ್ಷಣೆಗೆ ಮಾತ್ರವೇ ಬಳಕೆ ಮಾಡಬೇಕು ಎಂದು ಆದೇಶದಲ್ಲಿ ಹೇಳಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel