ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಭಾಗವಸಿದ ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರು ಇದರ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ನಡೆಸಲಾಯಿತು.
ಗೀಸಾ ಸಂಸ್ಥೆಯು ಅಂತಾರಾಷ್ಟ್ರೀಯ ಯೋಗ ವರ್ಲ್ಡ್ ವೈಡ್ ಬುಕ್ ದಿನಾಚರಣೆಯ ಪ್ರಯುಕ್ತ ವೈಲ್ಡ್ ಆಯೋಜಿಸಿದ ಬೆಸ್ಟ್ 10 ಆಸನ ಒಂದು ನಿಮಿಷದಲ್ಲಿ ಅತಿ ಹೆಚ್ಚು ಆಸನ ಮಾಡುವ ಮೂಲಕ ವಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ವತಿಯಿಂದ ನಡೆಸಲ್ಪಡುವ ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿಗಳಾದ ಜಿಶಾ.ಕೊರಂಬಡ್ಕ, ರಮಿಕ್ಷ ಮೀನಾಜೆ, ಖುಷಿ. ಕೆ. ಎಂ ಕೊಪ್ಪತಡ್ಕ, ನಿಹಾನಿ. ವಿ. ಪಿ. ವಾಲ್ತಾಜೆ
ಭಾಗವಹಿಸಿದ್ದರು ಇವರನ್ನು ಟ್ರಸ್ಟ್ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಯೋಗ ಶಿಕ್ಷಣ ಶಿಕ್ಷಕ ಶರತ್ ಮರ್ಗಿಲಡ್ಕ, ನಿವೃತ್ತ ಯೋಧ ಮಹೇಶ್ ಕೊಪ್ಪತಡ್ಕ, ಕೇಶವ ಕೊರಂಬಡ್ಕ, ವಿನಯ್ ಮಾಡಬಾಕಿಲು, ಪ್ರಶಾಂತ್ ವಾಲ್ತಾಜೆ, ಸಾವಿತ್ರಿ ಮೋಹನ್ ದಾಸ್ ಮಿತ್ತಮಜಲು, ಜಯರಾಮ್ ಅಡ್ಡನಪಾರೆ, ಅರುಣ್ ಗೌಡ . ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.