Advertisement
ಬೆಂಗಳೂರಿನ ಯಲಹಂಕ ಪ್ರದೇಶದಲ್ಲಿ ಸೂರ್ಯನ ಸುತ್ತ ದೊಡ್ಡದಾದ ರಿಂಗ್ ಕಾಣುತ್ತಿದೆ. ಬಹಳ ಆಕರ್ಷಕವಾಗಿರುವ ಈ ರಿಂಗ್ ಗೆ ಹಾಲೋ ಸನ್ ಎಂದು ಕರೆಯಲಾಗುತ್ತದೆ.
Advertisement
ತೆಳುವಾದ ಮೋಡದ ನಡುವೆ ಹಿಮದ ಕಣಗಳ ಮೂಲಕ ಬೆಳಕಿನ ವಕ್ರೀಭವನ , ಪ್ರತಿಫಲನದ ಕಿರಣವು ಸೂರ್ಯನ ಸುತ್ತ ಪ್ರಭಾವಲಯ ಉಂಟು ಮಾಡುತ್ತದೆ. ಈ ವಲಯವು ತುಂಬಾ ಮಸುಕಾದ ಮಳೆಬಿಲ್ಲಿನಂತೆ ಕಾಣುವಂತೆ ಮಾಡುತ್ತದೆ, ಒಳಭಾಗದಲ್ಲಿ ಕೆಂಪು ಮತ್ತು ಹೊರಭಾಗದಲ್ಲಿ ನೀಲಿ ಬಣ್ಣದಿಂದ ಕೂಡಿರುತ್ತದೆ.
Advertisement
ಈ ಆಸಕ್ತಿದಾಯಕ ಹಾಗೂ ಕುತೂಹಲವು ಬೆಂಗಳೂರಿನ ಯಲಹಂಕ ಪ್ರದೇಶದಲ್ಲಿ ಹಾಗೂ ಆಸುಪಾಸಿನಲ್ಲಿ ಕಂಡುಬಂದಿದೆ.ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಕಡಬ ತಾಲೂಕು ಏನೇಕಲ್ಲು ಗ್ರಾಮದ ಬಾನಡ್ಕದ ಪುಟ್ಟಣ್ಣ ಗೌಡ ಅವರು ಫೋಟೊ ಹಾಗೂ ವಿಡಿಯೋ ಕಳುಹಿಸಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement