ಹರೀಶ ವಯಸ್ಸು 36 ಚಲನಚಿತ್ರದ ಪೋಸ್ಟರ್ ಬಿಡುಗಡೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆಗೊಂಡಿತು.
ಗುರುರಾಜ್ ಜ್ಯೇಷ್ಠ ಅವರ ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದ ‘ಹರೀಶ ವಯಸ್ಸು 36’ ಚಲನಚಿತ್ರದಲ್ಲಿ ಎಂ. ಎಸ್. ಉಮೇಶ್, ಯೋಗೀಶ್ ಶೆಟ್ಟಿ, ಶ್ವೇತಾ ಅರೆಹೊಳೆ, ಪ್ರಕಾಶ್ ತುಮಿನಾಡು, ರಕ್ಷಣ್ ಮಾಡೂರು, ಮುಂತಾದ ಮಂಗಳೂರಿನ ಕಲಾವಿದರ ಒಗ್ಗೂಡುವಿಕೆಯೊಂದಿಗೆ ಶೀಘ್ರವೇ ಕರ್ನಾಟಕ ರಾಜ್ಯದಾದ್ಯಂತ ತೆರೆಯ ಮೇಲೆ ಬರಲಿದೆ.
ಜನವರಿ 3, 2022 ರಂದು ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ ಅವರು ಹಾಡಿದ ‘ಹರೀಶ ವಯಸ್ಸು 36’ ಚಿತ್ರದ ಶೀರ್ಷಿಕೆ ಗೀತೆ ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಗೊಂಡಿದೆ. ‘ಹರೀಶ ವಯಸ್ಸು 36’ ಮಂಗಳೂರು ಕನ್ನಡ ಭಾಷೆಯಲ್ಲಿ ಹಾಸ್ಯ ಪದ್ರಾನವಾಗಿರುವಂತಹ ಚಿತ್ರ. ಅತೀ ನಿರೀಕ್ಷೆಯ ಕನ್ನಡ ಚಿತ್ರಗಳಲ್ಲಿ ಒಂದಾಗಿರುವ ‘ಹರೀಶ ವಯಸ್ಸು 36’ .
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel