ಬೇಸಿಗೆ ಕಾಲದಲ್ಲಿ ಸೆಕೆಯನ್ನು ತಡೆಯಲು ಸಾಧ್ಯವಾಗದೆ ನಾವೆಲ್ಲ ಕಬ್ಬಿನ ರಸ್ವನ್ನು ಹೆಚ್ಚು ಹೆಚ್ಚು ಕುಡಿಯುತ್ತೇವೆ. ಆದೇ ರೀತಿಯಲ್ಲಿ ಕಬ್ಬಿನ ರಸವನ್ನು ಮಾಡುವ ವಿಧಾನವನ್ನು ಸಹ ನಾವೆಲ್ಲ ಸರಿಯಾಗಿ ಗಮನಿಸಿದ್ದೇವೆ. ಆದೇಷ್ಟೂ ಕಷ್ಟಪಟ್ಟು ಯಂತ್ರವನ್ನು ತಿರುಗಿಸಿ ರಸವನ್ನು ತೆಗೆಯುತ್ತಾನೋ. ಆದರೆ ಇಲ್ಲೊಬ್ಬ ವ್ಯಕ್ತಿ ಸುಲಭದಾಯಕ ಉಪಾಯವನ್ನು ಕಂಡುಹಿಡಿದಿದ್ದಾನೆ.
Advertisement
Innovative आत्मनिर्भर India pic.twitter.com/TngLFM9lWv
Advertisement— Aviator Anil Chopra (@Chopsyturvey) May 11, 2023
Advertisement
ಇದರಲ್ಲಿ ವ್ಯಕ್ತಿ ಯಾವುದೇ ಶ್ರಮವಿಲ್ಲದೆ ಯಂತ್ರದ ಸಹಾಯದಿಂದ ಕಬ್ಬಿನ ಜ್ಯೂಸ್ ನೀಡಬಹುದು. ಕೆಲವು ಬಟನ್ ಒತ್ತಿ ಐದೇ ನಿಮಿಷದಲ್ಲಿ ಕಬ್ಬಿನ ರಸ ನೀಡಿದ್ದಾರೆ. ಈ ಸುಲಭದಾಯಕ ಯಂತ್ರದ ವಿಡಿಯೋ ಈಗ ಹೆಚ್ಚಿನ ಕಡೆಗಳಲ್ಲಿ ಬಹಳ ವೈರಲ್ ಆಗಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement