ಅನೇಕ ಬಾರಿ ಹಲವು ವೈದ್ಯಕೀಯ ಸಲಹೆಯನ್ನು ಕೇಳಿದ್ದೇವೆ, ಸಿಹಿಯನ್ನು ತ್ಯಜಿಸಿ, ಆರೋಗ್ಯ ಹೆಚ್ಚಿಸಿಕೊಳ್ಳಿ ಎಂದು. ಆದರೆ ಅಲ್ಲೊಂದು ಸಲಹೆ ಇರುತ್ತದೆ, ಬೆಲ್ಲ ಅದರಲ್ಲೂ ಸಾವಯವ ಮಾದರಿಯ ಬೆಲ್ಲವಾದರೆ ಆರೋಗ್ಯಕ್ಕೆ ಉತ್ತಮ ಎಂದು. ಅದು ಏಕೆ? ಬೆಲ್ಲದಿಂದ ಏನು ಉಪಯೋಗ ?
Advertisement
ಬೆಲ್ಲ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಬೆಲ್ಲ ಒಂದು ರೀತಿಯ ಹೆಚ್ಚು ಉಷ್ಣ ಪದಾರ್ಥವಾಗಿದೆ. ಇದನ್ನು ಊಟದ ನಂತರ ಸಣ್ಣ ತುಂಡು ಬೆಲ್ಲವನ್ನು ತಿಂದರೆ ನಿಮ್ಮ ಹೊಟ್ಟೆಯ ಸಮಸ್ಯೆಗಳಾದಂತಹ, ಅಜೀರ್ಣ, ಗ್ಯಾಸ್‌ಗಳಿಂದ ಮುಕ್ತಿಯನ್ನು ಪಡೆಯಬಹುದು.
Advertisement
ಕಣ್ಣಿನ ಸಮಸ್ಯೆಗಳು ಇರುವವರು, ಶೀತ, ನೆಗಡಿ ಅಥವಾ ಜ್ವರ, ಮತ್ತು ದೇಹದಲ್ಲಿ ಕೆಂಪು ರಕ್ತ ಕಣಗಳ ಸಮಸ್ಯೆಗಳು ಇದ್ದಲ್ಲಿ ದಿನಾಲೂ ರಾತ್ರಿ ಊಟದ ನಂತರ ಒಂದು ಸಣ್ಣ ತುಂಡು ಬೆಲ್ಲ ಹಾಗೂ ಬೆಚ್ಚಗಿನ ಹಾಲು ಕುಡಿಯುವುದರಿಂದ ಇಂತಹ ಸಮಸ್ಯೆಗಳಿಂದ ಪರಿಹಾರವನ್ನು ಕಾಣಬಹುದು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement