ಸುಳ್ಯ | ಗ್ರಾಮೀಣ ಭಾಗದಲ್ಲಿ ಮತ್ತೆ ಮಹಾಮಳೆ | ಸಂಜೆಯಾಗುತ್ತಿದ್ದಂತೆಯೇ ಸುರಿದ ಧಾರಾಕಾರ ಮಳೆ |

ಬುಧವಾರ ಸಂಜೆಯಾಗುತ್ತಿದ್ದಂತೆಯೇ ಸುಳ್ಯದ ಗ್ರಾಮೀಣ ಭಾಗಗಳಲ್ಲಿ ಭಾರೀ ಮಳೆ ಆರಂಭವಾಗಿದೆ. ಸುಳ್ಯ ತಾಲೂಕಿನ ಮಡಪ್ಪಾಡಿ, ಗುತ್ತಿಗಾರು, ಬಳ್ಪ, ಕಲ್ಲಾಜೆ, ಕೊಲ್ಲಮೊಗ್ರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಗುಡುಗಿನಿಂದ ಕೂಡಿದ ಮಳೆಯಾಗುತ್ತಿದೆ.  ಕಳೆದ ಎರಡು ದಿನಗಳಿಂದ ಸುಳ್ಯದ ಗ್ರಾಮೀಣ ಭಾಗಗಳಲ್ಲಿ ಅದರಲ್ಲೂ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಸಂಜೆ ಭಾರೀ ಮಳೆಯಾಗುತ್ತಿದೆ. ಮೆಟ್ಟಿನಡ್ಕದಲ್ಲಿ ಈಗಾಗಲೇ 160 ಮಿಮೀ ಮಳೆಯಾಗಿದೆ. ಕಮಿಲದಲ್ಲಿ ಎರಡು ಗಂಟೆಯಲ್ಲಿ85 ಮಿಮೀ ಮಳೆಯಾಗಿದೆ. ಕೇನ್ಯದಲ್ಲಿ 80 ಮಿಮೀ ಮಳೆಯಾಗಿದೆ.

Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಸುಳ್ಯ | ಗ್ರಾಮೀಣ ಭಾಗದಲ್ಲಿ ಮತ್ತೆ ಮಹಾಮಳೆ | ಸಂಜೆಯಾಗುತ್ತಿದ್ದಂತೆಯೇ ಸುರಿದ ಧಾರಾಕಾರ ಮಳೆ |"

Leave a comment

Your email address will not be published.


*