ಸುಳ್ಯ ತಾಲೂಕಿನ ಗುತ್ತಿಗಾರು, ಪಂಜ, ಪಂಬೆತ್ತಾಡಿ ಸೇರಿದಂತೆ ಹಲವು ಕಡೆಗಳಲ್ಲಿ ಬುಧವಾರ ಸಂಜೆ ಗುಡುಗು ಸಹಿತ ಗಾಳಿ ಮಳೆಯಾಗಿದೆ. ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಪಂಬೆತ್ತಾಡಿಯಲ್ಲಿ ಮರ ಉರುಳಿ ಹಾನಿಯಾಗಿದೆ. ಪಂಬೆತ್ತಾಡಿಯ ಜಾಕೆ ಬಾಲಣ್ಣ , ಗಿರೀಶ್ ಅರಮನೆ ಕಟ್ಟ, ಪಂಜದ ಬೈಲು ಜಗದೀಶ ಮೊದಲಾದವರ ಮನೆಯ ಪರಿಸರದಲ್ಲಿ ಮರ ಉರುಳಿ ಹಾನಿಯಾಗಿದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement