ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಮನೆ, ಜಮೀನು ಮತ್ತು ಇತರ ಸ್ವತ್ತುಗಳಿಗೆ ಸರ್ಕಾರ ನೀಡುವ ಡಿಜಿಟಲ್ ಆಸ್ತಿ ಪ್ರಮಾಣ ಪತ್ರವನ್ನು ಇ- ಸ್ವತ್ತು ಎಂದು ಕರೆಯುತ್ತಾರೆ. ಇದು ಪರಂಪರೆಯಿಂದ ಬಂದಂತಹ ಕಾಗದದ ದಾಖಲೆಗಳ ಬದಲಾಗಿ ಆನ್ ಲೈನ್ ನಲ್ಲಿ ಲಭ್ಯವಾಗುವ ಅಧಿಕೃತ ದಾಖಲೆಯಾಗಿದ್ದು, ಸರ್ಕಾರದ ಮಾನ್ಯತೆಯೊಂದಿಗೆ ಸಂರಕ್ಷಿತ ಹಾಗೂ ಶಾಶ್ವತವಾಗಿ ಡಿಜಿಟಲ್ ವ್ಯವಸ್ಥೆಯಲ್ಲಿ ಸಂಗ್ರಹವಾಗಿರುತ್ತದೆ.
ಈ ಯೋಜನೆಯನ್ನು ಜಾರಿಗೊಳಿಸಲು ಮುಖ್ಯ ಉದ್ದೇಶವೆಂದರೆ ನಕಲಿ ದಾಖಲೆಗಳು ಹಾಗೂ ಸ್ವತ್ತು ಸಂಬಂಧಿತ ವಿವಾದಗಳಿಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕುವುದು ಹಾಗೂ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸರಳ ಮತ್ತು ವ್ಯವಸ್ಥಿತಗೊಳಿಸುವುದು ಆಗಿದೆ.
ಇ-ಸ್ವತ್ತು ಪಡೆಯಲು ಅರ್ಜಿಯನ್ನು ಯಾರು ಸಲ್ಲಿಸಬೇಕು:
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸ್ವತ್ತು ಮಾಲೀಕರು.
ಮನೆ, ಖಾಲಿ ಜಮೀನು, ವಾಣಿಜ್ಯ ಕಟ್ಟ ಹೊಂದಿರುವವರು.
ಈಗಾಗಲೇ ತೆರಿಗೆ ಪಾವತಿಸುತ್ತಿರುವ ಸ್ವತ್ತುಧಾರಕರು ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ಸಲ್ಲಿಸುವ ವಿಧಾನ: ಗ್ರಾಮ ಪಂಚಾಯತ್ ಕಚೇರಿಗಳಿಗೆ ನೇರವಾಗಿ ಭೇಟಿ ಮಾಡಿ ಇ-ಸ್ವತು ಪಾರ್ಮ ಗೆ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಪೋರ್ಟಲ್ ಗೆ ಭೇಟಿ ನೀಡಿ Citizen Login ಮೇಲೆ ಕ್ಲಿಕ್ ಮಾಡ ಬರುವ OTP ಅನ್ನು ಅಂಟರ್ ಮಾಡಿ ನಿಮ್ಮ ಆಸ್ತಿ ಇರುವ ಜಿಲ್ಲೆ ಮತ್ತು ನಗರಸಭೆ/ ಪಾಲಿಕೆಯನ್ನು ಸರಿಯಾಗಿ ಆಯ್ಕೆ ಮಾಡಿ. ತದನಂತರ ನಿಮ್ಮ ಆಸ್ತಿ ವಿವರಗಳನ್ನು ಪರೀಶೀಲಿಸಿ, ನಿಗದಿಪಡಿಸಿ ಶುಲ್ಕ ಪಾವತಿಸಿದರೆ ತಕ್ಷಣವೇ E̲Khata Certificate ನಿಮ್ಮ ಮೊಬೈಲ್ ಗೆ ಸಿಗಲಿದೆ.
*ಆಧಾರ್ ಕಾರ್ಡ್
* ಆಸ್ತಿ ನೋಂದಣಿ ಪತ್ರ
ವಿದ್ಯುತ್ ಬಿಲ್
ಆಸ್ತಿ ತೆರಿಗೆ ರಸೀದಿ
Encumbrance Certficate
ಗುಜರಾತ್ನ ಅಮ್ರೇಲಿ ಜಿಲ್ಲೆಯ ಸಾವರ್ಕುಂಡ್ಲಾದಲ್ಲಿ ಪಾನ್ ಬೀಡಾಕ್ಕೆ ಬಳಕೆ ಮಾಡುವ ಅಡಿಕೆ ಬೆಲೆ…
ಕ್ಯಾನ್ಸರ್ ಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡ ನಂತರವೂ ವರ್ಷಗಳ ಬಳಿಕ ಮತ್ತೆ ರೋಗ ಕಾಣಿಸಿಕೊಳ್ಳುವುದಕ್ಕೆ…
ಪ್ರಕೃತಿಯಲ್ಲಿ ಇರುವ ಡಿಎನ್ಎ, ಪ್ರೋಟೀನ್ಗಳಂತೆ ಪ್ಲಾಸ್ಟಿಕ್ಗಳನ್ನೂ ಕೂಡಾ ನಿಗದಿತ ಅವಧಿಯಲ್ಲಿ ಸ್ವಯಂ ಕರಗುವಂತೆ…
2026ರಲ್ಲಿ ಕೃಷಿ ಕ್ಷೇತ್ರ ಸ್ಥಿರಗೊಳ್ಳುವ ನಿರೀಕ್ಷೆಯಿದ್ದರೂ, ವಿವಿಧ ಬೆಳೆಗಳ ನಡುವೆ ಅಸಮಾನ ಸ್ಥಿತಿಗಳು…
ವಿಶ್ವಾದ್ಯಂತ ಶಾಖದ ಅಲೆಗಳು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)…
ಗ್ರಾಮೀಣ ವಿದ್ಯುದ್ದೀಕರಣವನ್ನು ಬಲಪಡಿಸಲು ಮತ್ತು ಸಾರ್ವಜನಿಕ ಉಪಯುಕ್ತತೆ ಮೂಲಸೌಕರ್ಯಕ್ಕಾಗಿ ಭೂಮಿಯನ್ನು ಬಳಸಿದ ರೈತರಿಗೆ…