ಇಲ್ಲೊಬ್ಬ ಯುವಕ ನೂರಾರು ಜೇನುನೊಣಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿರುವುದು ಕಂಡು ಬಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜೇನುನೊಣಗಳು ಮರ, ಛಾವಣಿ ಅಥವಾ ಗೋಡೆಯ ಮೇಲೆ ತಮ್ಮ ಜೇನುಗೂಡನ್ನು ಮಾಡುತ್ತವೆ, ಆದರೆ ಜೇನುನೊಣಗಳು ಮಾನವನ ಕೈಯಲ್ಲಿ ಜೇನುಗೂಡು ಇರುವುದು ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
Man carries an entire bee colony on his arm by holding the queen in his fist
: daniirodman pic.twitter.com/7g9h3Nvh8f
— The Sun (@TheSun) May 27, 2021
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel