ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕದಲ್ಲಿ ಪ್ಲೈಓವರ್ ಮೂಲಕ ವಾಹನ ಓಡಾಟ ಆರಂಭವಾಗಿದೆ. ಹೀಗಾಗಿ ಕಲ್ಲಡ್ಕ ಪೇಟೆ ಈಗ ಹೇಗಿರಬಹುದು..? ಎನ್ನುವ ಕುತೂಹಲ ಹಲವರಿಗೆ ಇದೆ. ಕಲ್ಲಡ್ಕ ಪೇಟೆ ಸಂಪೂರ್ಣವಾಗಿ ಮೌನವಾದೀತೇ ಎನ್ನುವ ಆತಂಕವೂ ಇತ್ತು. ಆದರೆ ಕಲ್ಲಡ್ಕ ಪೇಟೆ ಈಗ ಮೊದಲಿಗಿಂತಲೂ ಹೆಚ್ಚು ವ್ಯಾಪಾರ ಆಗಬಹುದು ಎನ್ನುವ ನಿರೀಕ್ಷೆ ಇದೆ.. ಈ ಬಗ್ಗೆ ಬಂಟ್ವಾಳ ನ್ಯೂಸ್.ಕಾಂ ವರದಿಯ ಲಿಂಕ್ ಇಲ್ಲಿದೆ ಓದಿರಿ…
ಫ್ಲೈಓವರ್ ನಿರ್ಮಾಣದ ಬಳಿಕ ಹೇಗಿದೆ ಕಲ್ಲಡ್ಕ?
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel