ಕೊಯ್ಲೋತ್ತರ ವಿಷ ರಹಿತ ದಾಸ್ತಾನು ಬಗ್ಗೆ ಈಚೆಗೆ ಕೃಷಿಕರಲ್ಲಿ ಒಲವು ಹೆಚ್ಚುತ್ತಿದೆ. ಹೀಗಾಗಿ ನವೀನ ತಾಂತ್ರಿಕತೆಯ ಚೀಲ ಮತ್ತು ಕೋಕೂನ್ ಹಾಗೂ ಸ್ಥಳಾಂತರಿಸುವ ಸೋಲಾರ್ ಡ್ರೈಯರ್ ಬಗ್ಗೆ ಮಾಹಿತಿ ಕಾರ್ಯಕ್ರಮವು ಫೆ.2 ರಂದು ಪುತ್ತೂರಿನ ಬೈಪಾಸ್‌ನ ಒಕ್ಕಲಿಗ ಗೌಡ ಸಭಾಭವನ ಬಳಿಯ ಚುಂಚಶ್ರೀ ಸಭಾಭವನದಲ್ಲಿ ಮಧ್ಯಾಹ್ನ 2.30 ರಿಂದ ಮಾಹಿತಿ ಕಾರ್ಯಕ್ರಮ ನಡೆಯಲಿದೆ.ಮುಂದೆ ಓದಿ
ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಬೆಳೆಗಾರರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಸಂಘಟಿಸಿದ್ದು,
ಅಡಿಕೆ , ಕಾಳುಮೆಣಸು ಸಹಿತ ಕೃಷಿ ವಸ್ತುಗಳನ್ನು ವಿಷ ರಹಿತ ದಾಸ್ತಾನು ಮಾಡುವ ವಿಧಾನ ಹಾಗೂ
ಇಲ್ಲಿದೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನವೀನ ತಾಂತ್ರಿಕತೆಯ ಚೀಲ ಮತ್ತು ಕೋಕೂನ್ ಹಾಗೂ ಸ್ಥಳಾಂತರಿಸುವ ಸೋಲಾರ್ ಡ್ರೈಯರ್ ಬಗ್ಗೆ ಚೆನ್ನೈ ಮೂಲದ ಕಂಪನಿ ಗ್ರೈನ್ ಪ್ರೋ ಪ್ರಮುಖರು ಮಾಹಿತಿ ನೀಡಲಿದ್ದಾರೆ. ಆಸಕ್ತ ಕೃಷಿಕರು ಕಾರ್ಯಕ್ರಮಮದಲ್ಲಿ ಭಾಗವಹಿಸಬಹುದಾಗಿದೆ.ಮುಂದೆ ಓದಿ
ಈ ಚೀಲಗಳನ್ನು ಕೃಷಿ ವಸ್ತುಗಳು ರಫ್ತು ಹಾಗೂ ದೀರ್ಘ ಕಾಲ ಬಾಳ್ವಿಕೆಯ ದೃಷ್ಟಿಯಿಂದ ವಿವಿಧ ಕಡೆ ಬಳಕೆ ಮಾಡುತ್ತಾರೆ. ಆದರೆ ಅಡಿಕೆ ಕೃಷಿಕರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇದ್ದಿರಲಿಲ್ಲ. ಇದೀಗ ಅಡಿಕೆ ಕೃಷಿಕರಿಗೂ ಈ ತಾಂತ್ರಿಕತೆ ಲಭ್ಯವಾಗಲು ಹಾಗೂ ಈ ಬಗ್ಗೆ ಮಾಹಿತಿ ನೀಡುವ ಉದ್ದೇಶ ಹೊಂದಲಾಗಿದೆ. ಕಾಫಿ ಸೇರಿದಂತೆ, ಗೋಧಿ, ರಾಗಿ ಇತ್ಯಾದಿ ಧಾನ್ಯಗಳು ದಾಸ್ತಾನಿಗೆ ಈ ಚೀಲವನ್ನು ಉಪಯೋಗಿಸಲಾಗುತ್ತಿದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement