ಚಳಿಗಾಲದಲ್ಲಿ ನೆಲ್ಲಿಕಾಯಿ ಜ್ಯೂಸ್ ಉತ್ತಮ. ಈ ಜ್ಯೂಸ್ ಅನ್ನು ಮಾಡುವ ವಿಧಾನ ಹೀಗಿದೆ…
*ಮೊದಲು 2-3 ನೆಲ್ಲಿಕಾಯಿಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಆದರಲ್ಲಿರುವ ಬೀಜಗಳನ್ನು ತೆಗೆಯಬೇಕು. ನಂತರ ಶುಂಠಿ ಮತ್ತು ನೀರನ್ನು ಸೇರಿಸಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಬೇಕು. ನೆಲ್ಲಿಕಾಯಿ ಸಂಪೂರ್ಣವಾಗಿ ನಯವಾದ ಪೇಸ್ಟ್ ನಂತೆ ಆಗಬೇಕು. ನಂತರ ಅದನ್ನು ಫಿಲ್ಟರ್ ಮಾಡಬೇಕು. ಬೇಕಾದಲ್ಲಿ ಒಂದು ಲೋಟ ನೀರನ್ನು ಹಾಕಿಕೊಳ್ಳಬಹುದು. ಅಗತ್ಯವಿದ್ದಲ್ಲಿ ಉಪ್ಪು, ಚಾಟ್ ಮಸಾಲಾ ಸೇರಿಸಬಹುದು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

