ಮಕ್ಕಳ ಮೊಬೈಲ್ ದುರ್ಬಳಕೆಯನ್ನು ಹೇಗೆ ನಿಯಂತ್ರಿಸುವುದು ? | ಇಲ್ಲಿದೆ ನೋಡಿ ಟಿಪ್ಸ್‌ |

August 7, 2021
9:08 PM

ಕೊರೋನಾ ಕಾರಣದಿಂದ ಮಕ್ಕಳಿಗೆ ಆನ್‌ ಲೈನ್‌ ಕ್ಲಾಸ್‌ ಅನಿವಾರ್ಯವಾಗಿದೆ. ಒಂದು ಕಾಲದಲ್ಲಿ ಮಕ್ಕಳಿಗೆ ಸಂಪೂರ್ಣ ನಿಯಂತ್ರಣದಲ್ಲಿ ಇದ್ದ ಮೊಬೈಲ್‌ ಬಳಕೆ ಈಗ ಅನಿವಾರ್ಯವಾಗಿದೆ.  ಮೊಬೈಲ್ ಮಕ್ಕಳ ಕಲಿಕೆಯ ಉಪಕರಣದ ಸಾಲಿಗೆ ಈಗ ಸೇರಿದೆ.

ಆದರೆ ಇಂಟರ್ನೆಟ್ ಬಳಸುವ ಮಕ್ಕಳು ಎಲ್ಲಿ ದಾರಿ ತಪ್ಪುವರೋ ಎಂಬ ಆತಂಕ ಪೋಷಕರಿಗೆ ನಿತ್ಯವೂ ಕಾಡುತ್ತದೆ. ಇದಕ್ಕಾಗಿ ಪೋಷಕರು ಮಕ್ಕಳ ಮೊಬೈಲ್ ಬಳಕೆಯನ್ನು ನಿಯಂತ್ರಿಸುವುದಕ್ಕಾಗಿ ಅನೇಕ ಅಪ್ಲಿಕೇಶನ್ ಇವೆ. ಅದರಲ್ಲಿ ಒಂದು ಅಪ್ಲಿಕೇಶನ್- ಗೂಗಲ್ ಫ್ಯಾಮಿಲಿ ಲಿಂಕ್ ಫಾರ್ ಪರೆಂಟ್ಸ್, ಫ್ಯಾಮಿಲಿ ಲಿಂಕ್ ಫಾರ್ ಚಿಲ್ಡ್ರನ್ ಅಂಡ್ ಟೀನೇಜರ್ಸ್. ಅಪ್ಲಿಕೇಶನ್ ನಿಂದಾಗಿ ತಮ್ಮ ಮಕ್ಕಳು ಯಾವ ಆಪ್ ಬಳಸುತ್ತಿದ್ದಾರೆ, ಎಷ್ಟು ಸಮಯ ಅಪ್ಲಿಕೇಶನ್ನಲ್ಲಿ ಕಳೆಯುತ್ತಿದ್ದಾರೆ , ಜೊತೆಗೆ ಯಾವ ಹೊಸ ಹೊಸ ಅಪ್ಲಿಕೇಶನ್ಸ್ ಡೌನ್ಲೋಡ್ ಮಾಡಿದರು, ಆ ಮಾಹಿತಿಯನ್ನು ಈ ಅಪ್ಲಿಕೇಶನ್ ಮೂಲಕ ತಿಳಿಯಬಹುದು. ಅಲ್ಲದೆ ಮಕ್ಕಳ ಲೋಕೇಶ್ ಅನ್ನು ಜಿ ಪಿ‌ ಆರ್‌ ಎಸ್ ಮೂಲಕ ತಿಳಿಯಬಹುದು. ಇದರ ಮಾಹಿತಿಯ ಲಿಂಕ್ ಇಲ್ಲಿದೆ…

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅ.29 ರಿಂದ ನ.11 ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ -12 ದಿನ ಸಾರ್ವಜನಿಕ ದರ್ಶನ
September 25, 2026
12:51 PM
by: ದ ರೂರಲ್ ಮಿರರ್.ಕಾಂ
ಪಿಎಂ-ಕುಸುಮ್ ಯೋಜನೆಯಿಂದ ರೈತರ ನೀರಾವರಿಗೆ ಸೌರಶಕ್ತಿ
September 25, 2026
12:41 PM
by: ದ ರೂರಲ್ ಮಿರರ್.ಕಾಂ
ಡಬಲ್ ಡೆಕ್ಕರ್ ಸ್ಲೀಪರ್ ಬಸ್‌ಗೆ ಬೆಂಕಿ – ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಘಟನೆ
September 25, 2026
12:34 PM
by: ದ ರೂರಲ್ ಮಿರರ್.ಕಾಂ
531 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ – ಈಗಲೇ ಮಾಡಬೇಕಾದ ಮುಂಜಾಗ್ರತಾ ಕ್ರಮಗಳು ಏನು..?
September 25, 2026
12:02 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror