ಐಸ್‌ಕ್ರೀಮ್ ತಿಂದ ನಂತರ ಬಾಯಾರಿಕೆ ಆಗುವುದು ಸಹಜ. ಆದರೆ ನೀರು ಕುಡಿಯಬಾರದು ಏಕೆಂದರೆ ಆದಕ್ಕೊಂದು ವೈಜ್ಞಾನಿಕ ಕಾರಣವೊಂದು ಇದೆ.
Advertisement
ಐಸ್‌ಕ್ರೀಮ್ ತಿಂದ ನಂತರ ಅದರಲ್ಲಿ ಸಕ್ಕರೆ ಮತ್ತು ಸೋಡಿಯಂ ಎರಡೂ ಕಂಡುಬರುತ್ತದೆ. ಇದು ನಮ್ಮ ದೇಹ ರಕ್ತದೊಂದಿಗೆ ಬೆರೆಯುತ್ತದೆ. ಸಕ್ಕರೆ ನಮ್ಮ ರಕ್ತವನ್ನು ಪ್ರವೇಶಿಸಿ ದೇಹದಾದ್ಯಂತ ಹರಡಲು ಪ್ರಾರಂಭಿಸುತ್ತದೆ. ಇದರ ನಂತರ ಅದು ನಮ್ಮ ದೇಹದ ಜೀವಕೋಶಗಳಿಂದ ನೀರನ್ನು ಹೀರಲು ಪ್ರಾರಂಭಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
Advertisement
ಐಸ್‌ಕ್ರೀಮ್ ತಿಂದ ತಕ್ಷಣ ನೀರು ಕುಡಿದರೆ ಗಂಟಲು ನೋವು ಮತ್ತು ಹಲ್ಲಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ನಾವು ಎಂದಾದರೂ ಐಸ್‌ಕ್ರೀಮ್ ಸೇವಿಸಿದ ಕನಿಷ್ಠ 15 ನಿಮಿಷದ ನಂತರವೇ ನೀರು ಕುಡಿಯಬೇಕು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement