ಮಸ್ಜಿದ್ ಅಲ್ ಇಸ್ಲಾಹ್ ಸಲಫಿ ಜುಮ್ಮಾ ಮಸೀದಿಯ ವಠಾರದಲ್ಲಿ ಈದುಲ್ ಫಿತ್ರ್ ನಮಾಜ್ ನಡೆಯಿತು. ಮೌಲವಿ ಶಮೀರ್ ಮೆಹಬೂಬ್ ಕೊಡಗು ಕುತುಬಾ ನಿರ್ವಹಿಸಿದರು.
ನಮಾಜ್ ಹಾಗೂ ಕುತುಬಾ ಬಳಿಕ ಮದರಸದಲ್ಲಿ ಉನ್ನತ ವಿಜಯಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನ ಕಾರ್ಯಕ್ರಮ ನಡೆಯಿತು. ಮಸೀದಿ ಅಧ್ಯಕ್ಷರಾದ ಇಬ್ರಾಹಿಂ ಮಾಸ್ಟರ್ ಸಂಪಾಜೆ, ಕಾರ್ಯದರ್ಶಿ ಓವೈಸ್ ಸಂಪಾಜೆ, ಸಿರಾಜ್ ಕರಾವಳಿ, ಫಾರೂಕ್ ಕಾನಕ್ಕೋಡ್ ಹಾಗೂ ಅನೇಕರು ಭಾಗವಹಿಸಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel