ಅಯೋಧ್ಯಾ, ಮೇ 24, 2023, ಇಂದು ಪೂಜ್ಯ ಸಾಧು ಸಂತರ ದಿವ್ಯ ಉಪಸ್ಥಿತಿಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ ನೂತನ ಕಾರ್ಯಾಲಯ ಶುಭಾರಂಭಗೊಂಡಿತು. ರಾಮ ಮಂದಿರ ಕನಸು ಶೀಘ್ರದಲ್ಲೇ ನನಸಾಗಲಿದೆ. 2024ರೊಳಗೆ ಮರ್ಯಾದ ಪುರುಷ ರಾಮನ ಕ್ಷೇತ್ರ, ಭಕ್ತರ ದರ್ಶನಕ್ಕೆ ಅನುವುಗೊಳ್ಳಲಿದೆ. ಎಷ್ಟೋ ಹಿಂದುಗಳ ಪವಿತ್ರ ಸ್ಥಳವಾಗಿದೆ. ರಾಮನಿಗೊಂದು ನೆಲೆಯಾಗಬೇಕು ಅನ್ನೋದು ಹಿಂದುಗಳ ಮಹದಾಸೆಯಾಗಿತ್ತು. ಅದು ಇಷ್ಟರಲ್ಲೇ ಸಾಕಾರಗೊಳ್ಳಲಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel