ಭಾರತವು 4.8 ಟನ್ ಲಸಿಕೆಗಳನ್ನು ಅಫ್ಘಾನಿಸ್ತಾನಕ್ಕೆಕಳುಹಿಸುವ ಮೂಲಕ ಮಾನವೀಯ ನೆರವು ನೀಡಿದೆ. ಇದರಲ್ಲಿ ರೇಬೀಸ್, ಟೆಟನಸ್, ಹೆಪಟೈಟಿಸ್ ಬಿ ಮತ್ತು ಇತರ ಲಸಿಕೆಗಳು ಸೇರಿವೆ. ಇತ್ತೀಚೆಗೆ ಭಾರತವು ಮ್ಯಾನ್ಮಾರ್ಗೆ ಕೂಡಾ ಇದೇ ಮಾದರಿಯಲ್ಲಿ ನೆರವು ನೀಡಿತ್ತು.ಮ್ಯಾನ್ಮಾರ್ ಭೂಕಂಪದ ನಂತರ ಪರಿಹಾಋ ಕಾರ್ಯಗಳಿಗಾಗಿ ಆಹಾರ ಔಷಧಿ ಸೇರಿದಂತೆ 750 ಮೆಟ್ರಿಕ್ ಟನ್ಗಳಿಗೂ ಅಧಿಕ ಸಾಮಾಗ್ರಿ ರವಾನೆ ಮಾಡಿತ್ತು.
ಕಾಸರಗೋಡು CPCRI ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜನರೇಷನ್ Z ಗಾಗಿ…
ಮಹಿಳಾ ಉದ್ಯಮಶೀಲತೆ, ತೆಂಗು ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ…
ತೆಂಗಿನಕಾಯಿ ಬೆಲೆ ಇಳಿಕೆ ಆತಂಕ ಹೆಚ್ಚಾಗಿದೆ. ಉತ್ಪಾದನೆ ಏರಿಕೆ ನಡುವೆಯೇ ರಫ್ತು ಮತ್ತು…
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾನ್ ಅವರು…
ಚಳಿಗಾಲದಲ್ಲಿ ಆಹಾರ ಪದ್ಥತಿಯಲ್ಲೂ ಬದಲಾವಣೆ ಮಾಡಿಕೊಂಡರೆ ಉತ್ತಮ. ಅದರಲ್ಲಿ ಎಳ್ಳು ಸೇವನೆಯೂ ಒಂದು.…
ರಾಜ್ಯ ಸರ್ಕಾರ, ರಾಜಧಾನಿ ಬೆಂಗಳೂರಿನ ನಂತರ ಇದೀಗ ರಾಜ್ಯಾದ್ಯಂತ ಆಸ್ತಿ ಮಾಲೀಕರಿಗೆ ಸಿಹಿ…