ಭಾರತ ಅಮೇರಿಕಾಗೆ ಅತಿದೊಡ್ಡ ವ್ಯಾಪಾರ ಪಾಲುದಾರ: ಅಮೇರಿಕಾ ವಿತ್ತ ಸಚಿವೆ: ಇಂಡೋ-ಅಮೇರಿಕಾ ಸಂಬಂಧ ಮತ್ತಷ್ಟು ವೃದ್ಧಿ

February 26, 2023
11:31 AM

ಭಾರತವನ್ನು ಅಮೇರಿಕಾದ ಅತಿದೊಡ್ಡ ವ್ಯಾಪಾರ ಪಾಲುದಾರ ಎಂದು ಅಮೇರಿಕಾ ವಿತ್ತ ಸಚಿವೆ ಹೇಳಿದ್ದಾರೆ ಇದೇ ವೇಳೆ ಫ್ರೆಂಡ್ ಶೋರಿಂಗ್ ಬಗ್ಗೆನು ಅವರು ಪ್ರಸ್ತಾಪಿಸಿದ್ದಾರೆ. ಪೂರೈಕೆ ಸರಪಳಿ (ಸಪ್ಲೈ ಚೈನ್) ನ್ನು ಬಲಪಡಿಸುವ ನಿಟ್ಟಿನಲ್ಲಿ ಫ್ರೆಂಡ್ ಶೋರಿಂಗ್ ಬಹಳ ಸಹಕಾರಿಯಾಗಲಿದೆ. ಅಮೇರಿಕ ಅಧ್ಯಕ್ಷ ಜೋ ಬೈಡನ್ ಕೂಡ ಈ ಹಿಂದೆ ಭಾರತವನ್ನು ಅವಿಭಾಜ್ಯ ಪಾಲುದಾರ ರಾಷ್ಟ್ರ ಎಂದು ಹೇಳಿದ್ದರು.

Advertisement
Advertisement
Advertisement

ಬೆಂಗಳೂರಿನಲ್ಲಿ ನಡೆಯುತ್ತಿರುವ ಜಿ-20 ಹಣಕಾಸು ಸಚಿವರು ಹಾಗೂ ಕೇಂದ್ರ ಬ್ಯಾಂಕ್ ಗೌರ್ನರ್ ಗಳ ಸಭೆಯಲ್ಲಿ ಅಮೇರಿಕ ಹಾಗೂ ಭಾರತದ ಟೆಕ್ ಉದ್ಯಮದ ನಾಯಕರು ಭಾಗಿಯಾಗಿದ್ದರು.

Advertisement

2021ರಲ್ಲಿ ಇಂಡೋ-ಅಮೇರಿಕಾ ದ್ವಿಪಕ್ಷೀಯ ವ್ಯಾಪಾರ 150 ಬಿಲಿಯನ್ ಡಾಲರ್ ನಷ್ಟಿತ್ತು.  ನಮ್ಮ ಜನರ ನಡುವಿನ ಸಂಬಂಧಗಳು ನಮ್ಮ ದೇಶಗಳ ಸಂಬಂಧದ ನಿಕಟತೆಯನ್ನು ದೃಢೀಕರಿಸುತ್ತವೆ. 2 ಲಕ್ಷ ಭಾರತೀಯರು ಅಮೇರಿಕಾದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದರಿಂದ ಅಮೇರಿಕಾ ಶಾಲೆ ಮತ್ತು ವಿಶ್ವವಿದ್ಯಾಲಯಗಳನ್ನು ವಿದ್ಯಾರ್ಥಿಗಳು ಶ್ರೀಮಂತಗೊಳಿಸುತ್ತಿದ್ದಾರೆ.  ಭಾರತೀಯರು ತಮ್ಮ ನಡುವೆ ಸಂವಹನ ನಡೆಸಲು ವಾಟ್ಸ್ ಆಪ್ ನ್ನು ಬಳಕೆ ಮಾಡುತ್ತಿದ್ದು ಹಲವು ಅಮೇರಿಕ ಸಂಸ್ಥೆಗಳು ಕಾರ್ಯನಿರ್ವಹಿಸುವುದಕ್ಕೆ ಇನ್ಫೋಸಿಸ್ ಮೇಲೆ ಅವಲಂಬಿತವಾಗಿದೆ ಎಂದು ಅಮೇರಿಕಾ ವಿತ್ತ ಸಚಿವರು ಹೇಳಿದರು.

ಇನ್ಫೋಸಿಸ್ ನ ಅಧ್ಯಕ್ಷ ನಂದನ್ ನಿಲೇಕಣಿ, ಐಬಿಎಂ ಇಂಡಿಯಾದ ಎಂಡಿ ಸಂದೀಪ್ ಪಟೇಲ್, ಇಂಟೆಲ್ ಇಂಡಿಯಾ ಮುಖ್ಯಸ್ಥ ನಿವೃತಿ ರೈ, ಫಾಕ್ಸ್ ಕಾನ್ ಇಂಡಿಯಾ ಮುಖ್ಯಸ್ಥ ಜೋಷ್ ಫೌಲ್ಗರ್ ಮತ್ತು ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್ಜಿ ಸಹ ಭಾಗವಹಿಸಿದ್ದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಚಿತ್ರದುರ್ಗ | ಕೊಳವೆ ಬಾವಿ ಕೊರೆದು ಅಂತರ್ಜಲ ಬಳಕೆ ಮಾಡಲು ಅನುಮತಿ ಪಡೆಯಬೇಕು
November 30, 2024
6:48 AM
by: The Rural Mirror ಸುದ್ದಿಜಾಲ
5G ಮತ್ತು 6G ತಂತ್ರಜ್ಞಾನ ಕುರಿತು ವಿಚಾರ ಸಂಕಿರಣ | ಸಂಹವನ ಕ್ಷೇತ್ರಕ್ಕೆ ಆಂಟೆನಾ ವ್ಯವಸ್ಥೆ ಕೊಡುಗೆ ಅಪಾರ
November 30, 2024
6:43 AM
by: The Rural Mirror ಸುದ್ದಿಜಾಲ
ಅಡಿಕೆ ಕ್ಯಾನ್ಸರ್‌ಕಾರಕ ಅಂಶ | ಅಡಿಕೆಯ ಶುದ್ಧತೆಯನ್ನು ಶ್ರುತ ಪಡಿಸಲು ಇರುವ ಸವಾಲುಗಳು ಏನು..?
November 30, 2024
6:34 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 29.11.2024 | ರಾಜ್ಯದಲ್ಲಿ ಒಣಹವೆ | ಡಿಸೆಂಬರ್‌ ಮೊದಲ ವಾರ ಮಳೆ ಸಾಧ್ಯತೆ |
November 29, 2024
12:32 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror