2047 ರ ವೇಳೆಗೆ ಭಾರತವು ಹಸಿರು ಶಕ್ತಿಯ ರಫ್ತುದಾರನಾಗಬೇಕು ಏಕೆ..? | ಇದಕ್ಕೆ ಏನು ಬೇಕು..?

February 22, 2024
10:05 PM
ದೇಶಗಳು ಹಸಿರಾದರೆ ಬಂಡವಾಳವನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ಹವಾಮಾನ ಬದಲಾವಣೆಗಳ ಪರಿಣಾಮ ಎದುರಿಸಲು ಕ್ರಮಗಳ ಅಗತ್ಯವಿದೆ.

ಬಂಡವಾಳವನ್ನು ಆಕರ್ಷಿಸಲು ಭಾರತವು 2047 ರ ವೇಳೆಗೆ ಹಸಿರು ಶಕ್ತಿಯ ರಫ್ತುದಾರನಾಗಬೇಕು ಎಂದು ನೀತಿ ಆಯೋಗದ ಮಾಜಿ ಸಿಇಒ  ಅಮಿತಾಬ್ ಕಾಂತ್ ಅಭಿಪ್ರಾಯಪಟ್ಟಿದ್ದಾರೆ.

Advertisement

‘ರೈಸಿನಾ ಡೈಲಾಗ್ 2024’ ಅನ್ನು ಉದ್ದೇಶಿಸಿ ಮಾತನಾಡಿದ ಅಮಿತಾಬ್ ಕಾಂತ್, ಇಂದಿನ ಸವಾಲು ಹವಾಮಾನ ಬದಲಾವಣೆ.‌ ಹವಾಮಾನ ಬದಲಾವಣೆಯಿಂದ ಉಂಟಾಗುವ ಸವಾಲುಗಳನ್ನು ತೆಗೆದುಕೊಳ್ಳಲು ವಿಶ್ವಬ್ಯಾಂಕ್‌ನಂತಹ ಸಂಸ್ಥೆಗಳು ಹವಾಮಾನ ಬ್ಯಾಂಕ್‌ಗಳಾಗಿ ರೂಪಾಂತರಗೊಳ್ಳುವ ಅಗತ್ಯ ಇದೆ ಎಂದು ಹೇಳಿದರು. ಭವಿಷ್ಯದಲ್ಲಿ, ಎಲ್ಲಾ ಹೂಡಿಕೆಗಳು ನವೀಕರಿಸಬಹುದಾದ ವಲಯಕ್ಕೆ ಹರಿಯುವ ನಿರೀಕ್ಷೆಯಿದೆ. ಇದಕ್ಕಾಗಿ ದೇಶವು ಹಸಿರು ವಲಯಗಳಾಗಬೇಕಿದೆ ಎಂದ ಅವರು 2047 ರ ವೇಳೆಗೆ, ಭಾರತವು ಹಸಿರು ಇಂಧನ ರಫ್ತುದಾರನಾಗಬೇಕು.ದೇಶಗಳು ಹಸಿರಾದರೆ ಬಂಡವಾಳವನ್ನು ಆಕರ್ಷಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಇದಕ್ಕಾಗಿ ಸರಿಯಾದ ನೀತಿಗಳು, ನಾಯಕತ್ವ ಮತ್ತು ಹಣಕಾಸು ವ್ಯವಸ್ಥೆ ಅಗತ್ಯ ಇದೆ  ಎಂದು ಅವರು ಹೇಳಿದರು. ನೂತನ ಬಂಡವಾಳದ ವ್ಯವಸ್ಥೆಗಳು, ಮಾರುಕಟ್ಟೆಗಳು ಭವಿಷ್ಯದಲ್ಲಿ  ಗ್ರಾಮೀಣ ಅಭಿವೃದ್ಧಿಯನ್ನು , ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ವಿದೇಶಿ ವಿನಿಮಯವನ್ನು ಉಳಿಸುವ ಮಾರ್ಗವಾಗಿ ಜೈವಿಕ ಇಂಧನವನ್ನು ಪ್ರಾರಂಭಿಸಬೇಕಾಗಿದೆ.

Former NITI Aayog CEO and India’s G20 sherpa, Amitabh Kant has emphasised the need for institutions like the World Bank to transform into climate banks, so as to take on the challenges emanating from climate change.

Source : ANI

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೃಷಿಕರ ಪರವಾದ ಬರಹಗಾರರ ಮುಂದಿರುವ ಸವಾಲುಗಳು
May 8, 2025
7:21 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಮೇ 13 ರಿಂದ 25 ರವರೆಗೆ ಈ ರಾಶಿಗಳಿಗೆ ಅದೃಷ್ಟ!, ಕೆಲವು ರಾಶಿಗಳಿಗೆ ಕಠಿಣ ಕಾಲ
May 8, 2025
6:54 AM
by: ದ ರೂರಲ್ ಮಿರರ್.ಕಾಂ
ಅಪರೇಷನ್ ಸಿಂಧೂರ | ಭಾರತೀಯ ಸೇನೆಯ ಕಾರ್ಯಾಚರಣೆಗೆ ರಾಜ್ಯದೆಲ್ಲೆಡೆ ಸಂಭ್ರಮಾಚರಣೆ
May 7, 2025
10:02 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 07-05-2025 | ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆ | ಮೇ 11 ರಿಂದ ಮಳೆ ಪುನರಾರಂಭಗೊಳ್ಳುವ ಲಕ್ಷಣ
May 7, 2025
2:42 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group