ಭಾರತೀಯ ಮಾವು ಹಾಗೂ ದಾಳಿಂಬೆ ಶೀಘ್ರದಲ್ಲೇ ಯುಎಸ್‌ಎ ಮಾರುಕಟ್ಟೆಯಲ್ಲಿ ಲಭ್ಯ

January 9, 2022
10:12 PM

ಭಾರತದಿಂದ ಮಾವಿನಹಣ್ಣು ಮತ್ತು ದಾಳಿಂಬೆ ಶೀಘ್ರದಲ್ಲೇ ಅಮೇರಿಕಾದ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ, ಅಮೇರಿಕನ್ ಅಲ್ಪಫಲ್ಟಾ ಅಥವಾ ಬೀಜಗಳು ಮತ್ತು ಚೆರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಲಾಗುತ್ತದೆ ಎಂದು ವಾಣಿಜ್ಯ ಮತ್ತು ಉದ್ಯಮ ಸಚಿವಾಲಯ ಶನಿವಾರ ಹೇಳಿದ್ದಾರೆ.

Advertisement

ನವೆಂಬರ್ 23, 2021 ರಂದು ನಡೆದ 12 ನೇ ಭಾರತ ಮತ್ತು ಯುಎಸ್‌ಎ ವ್ಯಾಪಾರ ನೀತಿ ವೇದಿಕೆಯಲ್ಲಿ ಈ ಎರಡು ದೇಶಗಳು ಫ್ರೇಮ್ವರ್ಕ್ ಒಪ್ಪಂದಕ್ಕೆ ಸಹಿ ಮಾಡಿದೆ. ಈ ಒಪ್ಪಂದದ ಅಡಿಯಲ್ಲಿ ಭಾರತದಿಂದ ಎರಡು ಕೃಷಿ ಉತ್ಪನ್ನಗಳನ್ನು ಯುಎಸ್‌ಎಗೆ ರಫ್ತು ಮಾಡಲಾಗುತ್ತದೆ. ಅದೇ ರೀತಿ ಅಮೆರಿಕದ ಎರಡು ಉತ್ಪನ್ನಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಮಾವು ಮತ್ತು ದಾಳಿಂಬೆ ರಫ್ತು ಜನವರಿ ಫೆಬ್ರವರಿ 2022 ರಿಂದ ಮತ್ತು ದಾಳಿಂಬೆ  ರಫ್ತು ಏಪ್ರಿಲ್ 2022 ರಿಂದ ಪ್ರಾರಂಭವಾಗಲಿದೆ. ಯುಎಸ್‌ಎ ಯಿಂದ ಕಾಳುಗಳು ಮತ್ತು ಚೆರಿಗಳು ಏಪ್ರಿಲ್ 2022 ರಲ್ಲಿ ಪ್ರಾರಂಭವಾಗಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

 

Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಸಹಾಯಧನ |ವಿವಿಧ ಕಾರ್ಯಕ್ರಮಗಳ ಮೂಲಕ ರೈತರಿಗೆ ನೆರವು
August 13, 2025
7:38 AM
by: The Rural Mirror ಸುದ್ದಿಜಾಲ
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ
August 13, 2025
7:26 AM
by: The Rural Mirror ಸುದ್ದಿಜಾಲ
ತುಳುವರ ಆಟಿ ತಿಂಗಳು | ಆಟಿಯ ಕೊನೆಗೆ ಆಟಿಗೊಂದು ಸುತ್ತು….
August 13, 2025
7:15 AM
by: ದ ರೂರಲ್ ಮಿರರ್.ಕಾಂ
ಎತ್ತಿನಹೊಳೆ ಯೋಜನೆ ಕಾಮಗಾರಿ ಪೂರ್ಣಕ್ಕೆ ಕ್ರಮ | ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆ
August 12, 2025
8:47 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group