ಆಗಸ್ಟ್‌ ವೇಳೆಗೆ ಬರಲಿದೆ ಬಿಎಸ್ಎನ್​ಎಲ್ ​​​​ 4 ಜಿ, 5ಜಿ…! |

March 24, 2022
6:00 PM

ಕೇಂದ್ರ ಸರ್ಕಾರದ ಸ್ವಾಮ್ಯದ  ಬಿಎಸ್​​ಎನ್ಎಲ್​​ ಈ ವರ್ಷದ ಆಗಸ್ಟ್​​ ತಿಂಗಳೊಳಗೆ 4ಜಿ ಮತ್ತು 5ಜಿ ನೆಟ್‌ವರ್ಕ್ ಹೊಂದಲಿದೆ. ಟಿಸಿಎಸ್​​ ಕಂಪನಿಯ ಸಹಯೋಗದಲ್ಲಿ ಟೆಲಿಮ್ಯಾಟಿಕ್ಸ್ ಅಭಿವೃದ್ಧಿ ಕೇಂದ್ರ ಅಭಿವೃದ್ಧಿಪಡಿಸಿರುವ ನೆಟ್‌ವರ್ಕ್ ತಂತ್ರಜ್ಞಾನವನ್ನು ಬಿಎಸ್​ಎನ್​ಎಲ್​​ಗೆ ಅವಳಡಿಸಲಾಗುತ್ತಿದೆ.

Advertisement
Advertisement

ಆಗಸ್ಟ್​​ 15 ರ ಸ್ವಾತಂತ್ರ್ಯೋತ್ಸವದೊಳಗೆ ಬಿಎಸ್​​ಎನ್​ಎಲ್​​ 4ಜಿ ನೆಟ್‌ವರ್ಕ್ ಸೇವೆಗಳನ್ನು ಹೊಂದಬೇಕೆಂದು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದಾರೆ. ಅಲ್ಲದೇ, ದೇಶದ ಇತರ ಖಾಸಗಿ ಕಂಪನಿಗಳಂತೆ ಸಂಸ್ಥೆ​ 5ಜಿ ತರಂಗಾಂತರ ಹೊಂದುವಂತೆ ಆಗಬೇಕೆಂದು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನದ ಸ್ಥಾಯಿ ಸಮಿತಿಯು ಶಿಫಾರಸು ಮಾಡಿದೆ.

ನೆಟ್‌ವರ್ಕ್ ತಂತ್ರಜ್ಞಾನ ಅಭಿವೃದ್ಧಿಗೆ ಜಾಗತಿಕ ಟೆಲಿಕಾಂ ದೈತ್ಯರು ಶತಕೋಟಿ ಡಾಲರ್​ಗಳನ್ನು ಹೂಡಿಕೆ ಮಾಡಿದ್ದು, ಸುಮಾರು 30 ಮಿಲಿಯನ್ ಡಾಲರ್​​ ವೆಚ್ಚದಲ್ಲಿ ದೇಶೀಯವಾಗಿ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಕಾರ್ಯವನ್ನು ನಾವು ಪೂರ್ಣಗೊಳಿಸಲಿದ್ದೇವೆ. ಶೀಘ್ರದಲ್ಲೇ ಈ ನೆಟ್‌ವರ್ಕ್​ ಅ​​ನ್ನು ಬಿಎಸ್​ಎನ್​ಎಲ್​​ ನೆಟ್‌ವರ್ಕ್‌ನಲ್ಲಿ ನಿಯೋಜಿಸಲಾಗುವುದು ಎಂದು ಸಿ-ಡಾಟ್​ನ ಕಾರ್ಯನಿರ್ವಾಹಕ ನಿರ್ದೇಶಕ ರಾಜ್‌ಕುಮಾರ್ ಉಪಾಧ್ಯಾಯ ಹೇಳಿದ್ದಾರೆ.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಮಳೆ ಸುದ್ದಿ ಏನು ? | ನಾಳೆಯೂ ರೆಡ್‌ ಎಲರ್ಟ್‌ ಎಲ್ಲಿ..?
May 20, 2025
9:44 PM
by: The Rural Mirror ಸುದ್ದಿಜಾಲ
ಸಿಂಧು ಜಲ ಒಪ್ಪಂದ ಅಮಾನತು – ದೇಶದ ಹಲವು ರಾಜ್ಯಗಳ ರೈತರಿಗೆ ಅನುಕೂಲ
May 20, 2025
7:53 PM
by: The Rural Mirror ಸುದ್ದಿಜಾಲ
ಕಾಡಿನಲ್ಲಿ ಶೇಖರಿಸಿದ್ದ ಅಡಿಕೆ ವಶ | 327 ಚೀಲ ಅಡಿಕೆ ವಶಕ್ಕೆ ಪಡೆದ ಅಸ್ಸಾಂ ರೈಫಲ್ಸ್‌ |
May 20, 2025
4:17 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ಭಾರಿ ಮಳೆ | ಬೆಂಗಳೂರು ಮಹಾನಗರ ಪಾಲಿಕೆ, SDRFನಿಂದ ರಕ್ಷಣಾ ಕಾರ್ಯ
May 20, 2025
3:59 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group