ನ.6 | ಹಲಸು ರಸರುಚಿಗಳ ವಿಶಿಷ್ಟ ವಿನ್ಯಾಸದ ಕನ್ನಡ E-Book ಬಿಡುಗಡೆ | ಆನ್‌ಲೈನ್‌ ವೇದಿಕೆಯ ಮೂಲಕ ಬಿಡುಗಡೆಯಾಗಲಿದೆ ಪುಸ್ತಕ |

November 2, 2022
10:53 PM

ನೂರೊಂದು ಹಲಸು ರಸರುಚಿಗಳ ವಿಶಿಷ್ಟ ವಿನ್ಯಾಸದ ಕನ್ನಡ E-Book ವು ನ.6 ರಂದು ಆನ್ಲೈನ್ ZOOM ವೇದಿಕೆಯ ಮೂಲಕ ಬಿಡುಗಡೆಯಾಗಲಿದೆ.

Advertisement

ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಪುಸ್ತಕಲೋಕಕ್ಕೆ ವಿನೂತನ ತಂತ್ರಜ್ಞಾನದ ಮೂಲಕ ವಿನ್ಯಾಸಗೊಳಿಸಿರುವ ವಿಶಿಷ್ಟ ಪುಸ್ತಕ ಬಿಡುಗಡೆಗೆ ಕಾರ್ಯಕ್ರಮ ಇದಾಗಿದೆ. ಕೃಷಿಕರಿಗೆ ಹಾಗೂ ಕೃಷಿ ಉತ್ಪನ್ನಕ್ಕೆ ಮಾರುಕಟ್ಟೆ ಹಾಗೂ ಹಲಸು ಬಳಕೆಯ ಕಡೆಗೆ ಆದ್ಯತೆ ನೀಡಿರುವ ಪುಸ್ತಕ ಇದಾಗಿದೆ. ಸುಮಾರು ಹಲಸಿನ 101 ಪಾಕ ವಿಧಾನಗಳ ಬಗ್ಗೆ ಸೌಖ್ಯ ಮೋಹನ್ ಅವರು ಸಂಗ್ರಹಿಸಿದ್ದಾರೆ. ಅಡುಗೆ ವಿಧಾನ ಮತ್ತು ಫೋಟೋಗ್ರಫಿಯನ್ನು  ಸೌಖ್ಯ ಮೋಹನ್ ತಲಕಾಲುಕೊಪ್ಪ ನಡೆಸಿದ್ದಾರೆ. ವಿನ್ಯಾಸ ಮತ್ತು ಪ್ರಕಾಶನವನ್ನು ನವೀನ್ ಜಿ.ವಿ ಮಾಡಿದ್ದಾರೆ.

ಪುಸ್ತಕವು ನ.6 ರಂದು ಬೆಳಗ್ಗೆ 10 ಘಂಟೆಗೆ ಆನ್ಲೈನ್ ZOOM ವೇದಿಕೆಯ ಮೂಲಕ ಬಿಡುಗಡೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಹಲಸುಪ್ರಿಯರಿಗೆ ಎಲ್ಲರಿಗೂ ಕಾರ್ಯಕ್ರಮಕ್ಕೆ ಸ್ವಾಗತವಿದ್ದು ಆಸಕ್ತರು ಈ ಕೆಳಗಿನ ಲಿಂಕ್‌ ಮೂಲಕ ಸೇರಬಹುದು.
Join Zoom Meeting https://us06web.zoom.us/j/82200912094?pwd=REc0QkxMbWVIQzd6cm9pYUN1dFM5Zz09 Meeting ID: 822 0091 2094 , Passcode: 131313

Advertisement

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಗಣಿಯಿಂದ 5500 ಕಿಮೀ ಮಾಲಿನ್ಯ ರಹಿತ ಪ್ರಯಾಣ..!
August 14, 2025
7:39 AM
by: ವಿಶೇಷ ಪ್ರತಿನಿಧಿ
ಬಾಗಿಲು ಇಲ್ಲದ ಮನೆಯಂತಾದ ಕನ್ನಡ ಸ್ಥಿತಿ : ರಾಘವೇಶ್ವರ ಶ್ರೀ
August 14, 2025
7:04 AM
by: The Rural Mirror ಸುದ್ದಿಜಾಲ
ಅಕ್ರಮ ಅಡಿಕೆ ಸಾಗಾಟ ಪತ್ತೆ | 466 ಚೀಲ ಅಡಿಕೆ ವಶಕ್ಕೆ ಪಡೆದ ಅಸ್ಸಾಂ ರೈಫಲ್ಸ್‌
August 13, 2025
11:03 PM
by: ದ ರೂರಲ್ ಮಿರರ್.ಕಾಂ
ಆ.15 ರಿಂದ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಸರ್ಕಾರ ಆದೇಶ
August 13, 2025
9:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group