ಹಲಸಿನ ಬೀಜದ ಖಾರದ ಕಡ್ಡಿ ಮಳೆ ಬರುವಾಗ ಬಿಸಿ ಬಿಸಿಯಾದ ಕಾಫಿ, ಟೀ, ಕಷಾಯ ಜೊತೆ ತಿನ್ನಲು ಬಲು ರುಚಿ.
ಹಲಸಿನ ಬೀಜದ ಖಾರದ ಕಡ್ಡಿ: ಬೇಕಾಗುವ ಪದಾರ್ಥಗಳು : ಹಲಸಿನ ಬೀಜ 2 ಕಪ್, ಕಡಲೆ ಹುಡಿ 2 ಕಪ್, ಇಂಗು ಸ್ವಲ್ಪ, ಮೆಣಸಿನ ಪುಡಿ, ಸ್ವಲ್ಪ
ಕರಿಯಲು ಎಣ್ಣೆ. ಮಾಡುವ ವಿಧಾನ: ಬೇಯಿಸಿ ರುಬ್ಬಿದ ಹಲಸಿನ ಬೀಜಕ್ಕೆ ಉಪ್ಪು ಮೆಣಸಿನ ಪುಡಿ, ಇಂಗು, ಕಡಲೆ ಹುಡಿ ಹಾಕಿ ಕಲೆಸಿ ಕಾದ ಎಣ್ಣೆ ಯಲ್ಲಿ ಖಾರದ ಕಡ್ಡಿಯಂತೆ ಒತ್ತಿ ಕರಿಯಿರಿ.
ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…
ಅಡಿಕೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಕೃಷಿ ಕೂಲಿ ದರ ನಿರಂತರವಾಗಿ ಏರುತ್ತಿರುವುದು ಮಲೆನಾಡಿನ…
ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಗ್ರಾಮೀಣ ಮಹಿಳೆಯರಿಗೆ ಒಂದು ತಿಂಗಳ ಉಚಿತ ಮಗ್ಗಂ…
ಕರ್ನಾಟಕದ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟ ₹50 ಸಾವಿರ ಕೋಟಿಯಿಂದ ₹60…
ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿರುವುದನ್ನು ಮಾತ್ರ ಆಧಾರವಾಗಿಟ್ಟುಕೊಂಡು ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ…
ಬಂಗಾಳಕೊಲ್ಲಿಯಿಂದ ತಮಿಳುನಾಡು ಮೂಲಕ ತೇವಾಂಶದ ಗಾಳಿ ರಾಜ್ಯದ ದಕ್ಷಿಣ ಒಳನಾಡಿನತ್ತ ಬೀಸುವ ಸಾಧ್ಯತೆಯಿಂದ…