ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನ. 29 ರಿಂದ ಡಿ. 2 ರವರೆಗೆ ಜಾತ್ರೋತ್ಸವ ಸಂಭ್ರಮ ನಡೆಯಲಿದೆ ಎಂದು ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ತಿಳಿಸಿದ್ದಾರೆ.
ದೀಪಾವಳಿ ಬಳಿಕ ಜಾತ್ರೋತ್ಸವ ಆರಂಭವಾಗುವುದು ಬೆಟ್ಟಂಪಾಡಿಯಲ್ಲಿ. ಅದೇ ರೀತಿ ಪತ್ತನಾಜೆಗೆ ಕೊನೆಯಾಗುವುದೂ ಬೆಟ್ಟಂಪಾಡಿಯಲ್ಲಿಯೇ.. ಹಾಗಾಗಿ ಎರಡು ಬಾರಿ ಉತ್ಸವ ನಡೆಯುವ ದೇವಾಲಯವೆಂದೂ ಪ್ರಸಿದ್ಧಿಯಾಗಿದೆ.
ಈ ಬಾರಿ ಕೋವಿಡ್ -19 ಸರಕಾರದ ನಿಯಮಾನುಸಾರ ಸರಳ ರೀತಿಯಲ್ಲಿ ಪೂರ್ವ ಸಂಪ್ರದಾಯದಂತೆ ಉತ್ಸವಗಳು ನಡೆಯಲಿವೆ ಎಂದು ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ತಿಳಿಸಿದ್ದಾರೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement