ಮಂಗಳೂರು ಬಿ ಗ್ರೂಪ್ ಮತ್ತು ಸಿ ಗ್ರೂಪ್ ಅಧಿಕಾರಿಗಳಿಗೆ, ಕಸ್ಟಮ್ಸ್, ಆದಾಯ ತೆರಿಗೆ, ಸಿಬಿಐ, ಇಡಿ, ಜಿಎಸ್ಟಿ ಇತ್ಯಾದಿ ಉದ್ಯೋಗಗಳಿಗಾಗಿ ಕಂಬೈನ್ಡ್ ಗ್ರ್ಯಾಜುಯೇಟ್ ಲೆವೆಲ್ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಬಡ್ತಿಗಳು ಸಹ ತ್ವರಿತವಾಗಿರುತ್ತವೆ ಮತ್ತು ಸಂಬಳಗಳು ಸಹ ತುಂಬಾ ಆಕರ್ಷಕವಾಗಿವೆ.ಅರ್ಜಿ ಸಲ್ಲಿಸಲು 8.10.2022 ಕೊನೆಯ ದಿನಾಂಕವಾಗಿದ್ದು, ಮಂಗಳೂರಿನಲ್ಲಿ ಕೂಡ ಪರೀಕ್ಷೆ ಬರೆಯಲು ಅವಕಾಶ ಇದೆ. ಪರೀಕ್ಷಾ ಶುಲ್ಕ100 ರೂ ಇದೆ ಹಾಗೆಯೇ ಮಹಿಳಾ ಅಭ್ಯರ್ಥಿಗಳಿಗೆ ಇದು ಉಚಿತ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel