ಉದ್ಯೋಗ ಮಾಹಿತಿ | ಕೆಎಂಎಫ್ ನಿಂದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ |

Advertisement
Advertisement

ಕೆಎಂಎಫ್(‌KMF)ನಿಂದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಡೈರಿ ಮೇಲ್ವಿಚಾರಕ ದರ್ಜೆ, ಕಿರಿಯ ಸಿಸ್ಟಂ ಆಪರೇಟರ್ ಸೇರಿ ಹಲವು, ಒಟ್ಟು ಹುದ್ದೆ: 487 ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ/ಐಟಿಐ/ಡಿಪ್ಲೊಮಾ/ ಪದವಿ ಆಗಿರ ಬೇಕು.  ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ/ಪಂಗಡ ಅಭ್ಯರ್ಥಿಗಳಿಗೆ 500 ರೂ., ಇತರೆ ವರ್ಗದ ಅಭ್ಯರ್ಥಿಗಳಿಗೆ 1000 ರೂ. ಅರ್ಜಿ ಸಲ್ಲಿಸಲು ಕೊನೆಯ ದಿನ: 19-11-2022 ಹೆಚ್ಚಿನ ಮಾಹಿತಿಗಾಗಿ ಕೆಎಂಎಫ್ ವೆಬ್ ಸಂಪರ್ಕಿಸಬಹುದು.

Advertisement
Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಉದ್ಯೋಗ ಮಾಹಿತಿ | ಕೆಎಂಎಫ್ ನಿಂದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ |"

Leave a comment

Your email address will not be published.


*