ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (Bhartiya Pashupalan Nigam Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2826 ಟ್ರೇನರ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳು ಖಾಲಿ ಇವೆ. ಫೆಬ್ರವರಿ 5, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.
ಸೆಂಟ್ರಲ್ ಸೂಪರಿಂಟೆಂಡೆಂಟ್- 314
ಅಸಿಸ್ಟೆಂಟ್ ಸೆಂಟ್ರಲ್ ಸೂಪರಿಂಟೆಂಡೆಂಟ್- 628
ಆಫೀಸ್ ಅಸಿಸ್ಟೆಂಟ್-314
ಟ್ರೇನರ್- 942
ಮಲ್ಟಿ ಟಾಸ್ಕಿಂಗ್ ಸ್ಟಾಫ್- 628
ವಿದ್ಯಾರ್ಹತೆ: ಸೆಂಟ್ರಲ್ ಸೂಪರಿಂಟೆಂಡೆಂಟ್- ಪದವಿ
ಅಸಿಸ್ಟೆಂಟ್ ಸೆಂಟ್ರಲ್ ಸೂಪರಿಂಟೆಂಡೆಂಟ್- ಪಿಯುಸಿ
ಆಫೀಸ್ ಅಸಿಸ್ಟೆಂಟ್- ಪಿಯುಸಿ
ಟ್ರೇನರ್- ಪದವಿ
ಮಲ್ಟಿ ಟಾಸ್ಕಿಂಗ್ ಸ್ಟಾಫ್- ಪಿಯುಸಿ
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel