ಆಹಾರದಲ್ಲಿ ಬಳಸುವ ಎಣ್ಣೆಯ ಬಗ್ಗೆ ಸಂತ ಕಾಡಸಿದ್ದೇಶ್ವರ ಶ್ರೀಗಳು ಮಾತನಾಡಿದ್ದಾರೆ. ಅದರ ಆಡಿಯೋ ಇಲ್ಲಿದೆ.
ಆಡಿಯೋ ಇಲ್ಲಿದೆ…
ಸಾವಯವ ಕೃಷಿಯನ್ನೇ ಆಧ್ಯಾತ್ಮವನ್ನಾಗಿಸಿದ, ಗ್ರಾಮ ಸ್ವರಾಜ್ಯಕ್ಕಾಗಿ ಪೀಠತ್ಯಾಗಗೈದ, ಶೇಳಖೆವಾಡಿ ಎಂಬ ಊರನ್ನು ದತ್ತು ಪಡೆದು ಆದರ್ಶ ಗ್ರಾಮವಾಗಿಸಿದ, ಕಾವಿ ಧರಿಸಿ ಗ್ರಾಮಾಭಿವೃದ್ಧಿ, ಸ್ವಚ್ಛತೆ, ಶಿಕ್ಷಣದ ಮೂಲಕ ಕ್ರಾಂತಿಗೈದ, 25 ತಳಿಯ 1500 ದೇಸಿ ಗೋವುಗಳ ಸಂರಕ್ಷಕ, ಕನ್ನೇರಿಯನ್ನು ಕರ್ಮ ಭೂಮಿಯನ್ನಾಗಿಸಿದ ಅಪರೂಪದ, ಆದರ್ಶಮಯ ಸಂತ ಕಾಡಸಿದ್ದೇಶ್ವರ ಶ್ರೀಗಳು ಜುಲೈ13 ರಂದು ಪ್ರಥಮ ಬಾರಿ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಕಾಡ ಸಿದ್ದೇಶ್ವರ ಶ್ರೀಗಳು ಬರೀ ಭಾಷಣಕಾರನಲ್ಲ. ಸ್ವತಃ ಕೃಷಿ ಮಾಡಿ, ಶೇಳಖೆವಾಡಿ ಎಂಬ ಗ್ರಾಮವನ್ನು ಮಾದರಿ ಕೃಷಿ ಗ್ರಾಮವನ್ನಾಗಿಸಿದ ಅಪರೂಪದ ಸಂತ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel