ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದ ಪಾಕಶಾಲೆಯ ಮುಂಭಾಗದಲ್ಲಿರುವ ಬಾವಿಯ ಸ್ವಚ್ಛತೆ ಮತ್ತು ಹೂಳೆತ್ತುವ ಕಾರ್ಯ ವನ್ನು ದೇವಾಲಯದ ಧರ್ಮದರ್ಶಿಗಳಾದ ಕಾಂಚೋಡು ಪರಮೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ಕರಸೇವೆಯ ಮೂಲಕ ನಡೆಸಲಾಯಿತು.
ಗೋವಿಂದಯ್ಯ ಕಾಂಚೋಡು, ಮಹಾಬಲೇಶ್ವರ ಕಾಂಚೋಡು, ಅಣ್ಣಪ್ಪ ನಾೖಕ ಅಯ್ಯನಕಟ್ಟೆ, ಗುರುವಪ್ಪ ನಾೖಕ ಚಾಕೊಟೆಡ್ಕ, ಚನಿಯಪ್ಪ ನಾೖಕ ಕಾಂಚೋಡು, ಲಕ್ಷ್ಮಿ ಕಾಂಚೋಡು, ಸುನಂದ, ಚಿನ್ಮಯ ಕೃಷ್ಣ ಕಾಂಚೋಡು, ವಿನೋದ ಕಾಂಚೋಡು, ಅಮೋಘ ಕಾಂಚೋಡು, ಮತ್ತಿತರರು ಕರ ಸೇವೆಯಲ್ಲಿ ಪಾಲ್ಗೊಂಡರು.
![](https://theruralmirror.com/wp-content/uploads/2021/04/IMG-20210416-WA0015.jpg)
![](https://theruralmirror.com/wp-content/uploads/2021/04/IMG-20210416-WA0013-1024x767.jpg)
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement