ಕಾಣಿಯೂರು ಬಳಿಯ ಬೈತಡ್ಕ ಮಸೀದಿ ಬಳಿಯ ಸೇತುವೆಯಿಂದ ಕೆಳಗೆ ಬಿದ್ದ ಕಾರು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಕಾರಿನಲ್ಲಿ ಮೂರು ಮಂದಿ ಇದ್ದರೆಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ತೆರವು ಕಾರ್ಯಾಚರಣೆ ಮುಂದುವರಿದಿದೆ. ಕಾರಿನಲ್ಲಿ ಗುತ್ತಿಗಾರು ಮೂಲದವರೇ ಅಥವಾ ಕಾರಿನ ಮೂಲ ದಾಖಲೆ ಗುತ್ತಿಗಾರು ಪ್ರದೇಶವೋ ಎಂಬುದೂ ಇನ್ನೂ ಖಚಿತವಾಗಿಲ್ಲ.
ಕಾಣಿಯೂರು ಬಳಿ ಹೊಳೆಗೆ ಬಿದ್ದ ಕಾರು. ಮುಂದುವರಿದ ಕಾರ್ಯಾಚರಣೆ. pic.twitter.com/Ub1tutinhs
— theruralmirror (@ruralmirror) July 10, 2022
ಕಾಣಿಯೂರು | ಕಾರು ತೆರವು ಕಾರ್ಯಾಚರಣೆ pic.twitter.com/e1mSkaLvxu
— theruralmirror (@ruralmirror) July 10, 2022
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

