Advertisement
ಸುದ್ದಿಗಳು

ಕೃಷಿ ಮಾರುಕಟ್ಟೆ ವರದಿ | ಅಡಿಕೆ ಮಾರುಕಟ್ಟೆಯಲ್ಲಿ ಮಿಶ್ರ ಫಲ…!

Share

ಕರ್ನಾಟಕದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದು ಏರಿಳಿತ ಕಂಡುಬಂದಿದೆ. ಕರಾವಳಿ ಹಾಗೂ ಮಲೆನಾಡಿನ ಮಾರುಕಟ್ಟೆಗಳಲ್ಲಿ ಉತ್ತಮ ಗುಣಮಟ್ಟದ ಅಡಿಕೆಗೆ ಸ್ಥಿರ ಬೇಡಿಕೆ ಮುಂದುವರಿದಿದೆ. ಮಲೆನಾಡಿನ ಕೆಲವು ಮಾರುಕಟ್ಟೆಗಳಲ್ಲಿ ಧಾರಣೆ ಸ್ವಲ್ಪ ಏರಿಕೆ ಕಂಡುಬಂದಿದೆ. ಕರಾವಳಿ ಮಾರುಕಟ್ಟೆಯಲ್ಲಿ ಇಳಿಕೆಯ ನಂತರ ಈಗ ಸ್ಥಿರ ಧಾರಣೆ ಮುಂದುವರಿದಿದೆ.  TUMCOS ಮತ್ತು MAMCOS ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಅಡಿಕೆಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ.  ರಬ್ಬರ್ ಮಾರುಕಟ್ಟೆಯಲ್ಲಿ ಸ್ಥಿರ ಧಾರಣೆ ಮುಂದುವರಿದಿದೆ. ಕಾಳುಮೆಣಸು ಹಾಗೂ ತೆಂಗಿನ ದರದಲ್ಲಿ ದೊಡ್ಡ ಬದಲಾವಣೆ ಇಲ್ಲ.

CAMPCO  ಅಡಿಕೆ ಮಾರುಕಟ್ಟೆ

ಇಂದು:

  • ಹೊಸ ಅಡಿಕೆ – ₹260 ರಿಂದ ₹470

  • ಚೋಲ್ – ₹410 ರಿಂದ ₹530

  • ಡಬಲ್ ಚೋಲ್ – ₹460 ರಿಂದ ₹530

  • ಕಾಯಿಮುಸು – ₹450 ರಿಂದ ₹660

ನಿನ್ನೆಯ ದರಕ್ಕೆ ಹೋಲಿಕೆ ಮಾಡಿದರೆ ಗರಿಷ್ಠ ದರದಲ್ಲಿ ದೊಡ್ಡ ಬದಲಾವಣೆ ಇಲ್ಲ, ಉತ್ತಮ ಗುಣಮಟ್ಟದ ಅಡಿಕೆಗೆ ಸ್ಥಿರ ಬೇಡಿಕೆ ಮುಂದುವರಿದಿದೆ.

MASS ಅಡಿಕೆ ಮಾರುಕಟ್ಟೆ : 

ಇಂದು:

  • ಹೊಸ ಅಡಿಕೆ ₹300 ರಿಂದ ₹470
  • ಚೋಲ್ – ₹440 ರಿಂದ ₹530
  • ಡಬಲ್ ಚೋಲ್ – ₹505 ರಿಂದ ₹530
  • Best Fresh New – ₹475
  • Best Fresh Choll – ₹533

ನಿನ್ನೆಯ ದರಕ್ಕೆ ಹೋಲಿಕೆ ಮಾಡಿದರೆ Fresh Choll ಸುಮಾರು ₹5–₹10 ಏರಿಕೆ

ಪಿಂಗಾರ ಸಂಸ್ಥೆಯ ಅಡಿಕೆ ಮಾರುಕಟ್ಟೆ

  • ಹೊಸ ಅಡಿಕೆ ₹455 ರಿಂದ ₹475
  • ಚೋಲ್ – ₹510 ರಿಂದ ₹530

ನಿನ್ನೆ ದರಕ್ಕೆ ಹೋಲಿಕೆ ಮಾಡಿದರೆ : ಹಳೆ ಅಡಿಕೆ ₹5 ಏರಿಕೆ

TUMCOS (ಚನ್ನಗಿರಿ) ಮಾರುಕಟ್ಟೆ

ವಿಧ ಕನಿಷ್ಠ ಗರಿಷ್ಠ
ಅಡಿಕೆ ₹52,000 ₹56,500+

ಚನ್ನಗಿರಿ ಮಾರುಕಟ್ಟೆಯಲ್ಲಿ ಸರಾಸರಿ ಅಡಿಕೆ ದರ ₹55,000 ಸುತ್ತಮುತ್ತ ವ್ಯಾಪಾರವಾಗುತ್ತಿದೆ.

ನಿನ್ನೆಯ ದರಕ್ಕೆ ಹೋಲಿಕೆ ಮಾಡಿದರೆ ಸುಮಾರು ₹300–₹500 ಏರಿಕೆ

MAMCOS ಮಲೆನಾಡು ಮಾರುಕಟ್ಟೆ

ವಿಧ ಗರಿಷ್ಠ
ರಾಶಿ ₹56,599
GBL ₹38,669

ಶಿವಮೊಗ್ಗ ಹಾಗೂ ಸಾಗರ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ₹56,000 ಮೀರಿದೆ.

ನಿನ್ನೆಯ ದರಕ್ಕೆ ಹೋಲಿಕೆ ಮಾಡಿದರೆ ₹500 ಸುತ್ತಮುತ್ತ ಏರಿಕೆ

TSS (ಸಿರಸಿ) ಅಡಿಕೆ ಮಾರುಕಟ್ಟೆ

ವಿಧ ಗರಿಷ್ಠ ಸರಾಸರಿ
ರಾಶಿ ₹45,619 ₹42,930
ಬೆಟ್ಟೆ ₹36,499 ₹30,858

ಸಿರಸಿ ಮಾರುಕಟ್ಟೆಯಲ್ಲಿ ರಾಶಿ ಹಾಗೂ ಬೆಟ್ಟೆ ಅಡಿಕೆ ಉತ್ತಮ ಬೇಡಿಕೆಯಲ್ಲಿ ಮಾರಾಟವಾಗಿದೆ.

ನಿನ್ನೆಯ ದರಕ್ಕೆ ಹೋಲಿಕೆ ಮಾಡಿದರೆ ದರದಲ್ಲಿ ದೊಡ್ಡ ಬದಲಾವಣೆ ಇಲ್ಲ

ರಬ್ಬರ್‌ ಮಾರುಕಟ್ಟೆ : 

ವಿಧ ದರ
RSS-4 ₹214.50
LOT ₹195.50
Scrap 1 ₹139
Scrap 2 ₹129

ನಿನ್ನೆಯ ದರಕ್ಕೆ ಹೋಲಿಕೆ ಮಾಡಿದರೆ ಸ್ಥಿರ ಧಾರಣೆ.

ಕಾಳುಮೆಣಸು ಧಾರಣೆ

ಮಾರುಕಟ್ಟೆ ದರ
ಕರ್ನಾಟಕ ಸರಾಸರಿ ₹56,000 – ₹66,000 / ಕ್ವಿಂಟಲ್

ಮಲೆನಾಡು ಪ್ರದೇಶಗಳಲ್ಲಿ ಕಾಳುಮೆಣಸು ದರ ₹67000 ರಷ್ಟು ದಾಖಲಾಗಿದೆ.

ತೆಂಗಿನ ಧಾರಣೆ

ವಿಧ ದರ
ಒಣ ತೆಂಗು ₹32,000 – ₹33,000 / ಕ್ವಿಂಟಲ್

ಕೆಲವು ಮಾರುಕಟ್ಟೆಗಳಲ್ಲಿ Grade-III ತೆಂಗಿನ ದರ ₹32,750 ದಾಖಲಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Arecanut markets across Karnataka showed mixed trends on March 4, 2026. Malnad markets such as TUMCOS and MAMCOS recorded slight price increases, while coastal markets like CAMPCO and Pingara remained stable. Rubber prices in Panja stayed at ₹214.50, with pepper and coconut prices largely unchanged.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

16 hours ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

1 day ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

2 days ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

2 days ago

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…

2 days ago

ಹವಾಮಾನ ಬದಲಾವಣೆಯಿಂದ ರೈತರ ರಕ್ಷಣೆಗೆ ಸರ್ಕಾರದ ತಂತ್ರ – 310 ಜಿಲ್ಲೆಗಳು ಅಪಾಯದಲ್ಲಿ, 2,661 ಸಹಿಷ್ಣು ತಳಿಗಳ ಅಭಿವೃದ್ಧಿ

ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…

2 days ago