Advertisement
ಸುದ್ದಿಗಳು

ಜೂನ್​​ 1 ರಿಂದ ಪಕ್ಕಾ ‘ಗ್ಯಾರಂಟಿ’..​! | ಎಲ್ಲರಿಗೂ ಸಿಗಲ್ಲ, ಷರತ್ತುಗಳು ಅನ್ವಯ..! | ಯಾರಿಗೆ ಒಲಿಯುತ್ತೆ ಗ್ಯಾರಂಟಿ..?

Share

ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವ ಮತದಾರರನ್ನು ಉಚಿತಗಳ ಗ್ಯಾರಂಟಿಗಳನ್ನು ಘೋಷಣೆ ಮಾಡುವ ಮೂಲಕ ಗಮನಸೆಳೆದಿತ್ತು. ಈ ಮೂಲಕ ಇದೀಗ ಅಧಿಕಾರಕ್ಕೂ ಬಂದಿದೆ. ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಸುಲಭವಲ್ಲದ ಈ ಯೋಜನೆಯ ಜಾರಿಗೆ ಸಹಜವಾಗಿಯೇ ಮೀನ ಮೇಷ ಎಣಿಸುತ್ತಿದ್ದಾರೆ. ಇದೀಗ ಕೆಲವು ಷರತ್ತುಗಳ ಮೂಲಕ ಗ್ಯಾರಂಟಿ ಜಾರಿ ಮಾಡಲು ಮುಂದಾಗಿದೆ ಸರ್ಕಾರ.

ಜೂನ್​ 1ಕ್ಕೆ ಸಂಪುಟ ಸಭೆ ನಡೆಸಿ ಗ್ಯಾರಂಟಿಗಳನ್ನು ಅಧಿಕೃತ ಜಾರಿ ಮಾಡಲು, ಅದೇ ದಿನ ಷರತ್ತುಗಳನ್ನೂ ​​ ಜನರ ಮುಂದಿಡುವ ತೀರ್ಮಾನ ಆಗಿದೆ. ಗ್ಯಾರಂಟಿಗಳು ‘ಗ್ಯಾರಂಟಿ’ ಜಾರಿಗೆ ಬರುತ್ತೆ ಅಂತಿದೆ ಕಾಂಗ್ರೆಸ್​ ಸರ್ಕಾರ. ಉದ್ದೇಶಿತ ಷರತ್ತುಗಳು ಹೀಗಿವೆ ಎಂದು ವರದಿಯಾಗಿದೆ.

ಷರತ್ತು 1: ಸರ್ಕಾರಿ ನೌಕರರ ಕುಟುಂಬಕ್ಕಿಲ್ಲ ‘ಗ್ಯಾರಂಟಿ’?

ಷರತ್ತು 2: ಸ್ವಂತ ಕಾರು, ಬಾಡಿಗೆಗೆ ಮನೆ ಕೊಟ್ಟಿದ್ದರೆ ಗ್ಯಾರಂಟಿ ಸಿಗುವುದು ಡೌಟು?

ಷರತ್ತು 3: ಆದಾಯ ತೆರಿಗೆ ಕೊಟ್ಟಿದ್ದರೆ ಗ್ಯಾರಂಟಿ ಸಿಗುವುದಿಲ್ಲ?

ಷರತ್ತು 4: ವಿಧವಾ-ವೃದ್ಧಾಪ್ಯ ವೇತನದಾರರಿಗೂ ಡೌಟು?

ಷರತ್ತು 5: BPL ಕಾರ್ಡ್​​ ಇದ್ದವರಿಗೆ ಮೊದಲ ಆದ್ಯತೆ ನೀಡುವ ಸಾಧ್ಯತೆ ಇದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 28-03-2026 | ಎಪ್ರಿಲ್ 4 ರವರೆಗೆ ಕರಾವಳಿ–ಮಲೆನಾಡು ಪ್ರದೇಶಗಳಿಗೆ ಭಾರಿ ಮಳೆ ಸೂಚನೆ..!

ಕರ್ನಾಟಕದಲ್ಲಿ ಗುಡುಗು ಸಹಿತ ಮಳೆ ಮುಂದುವರಿಯಲಿದೆ, ಕರಾವಳಿ ಮತ್ತು ಮಲೆನಾಡಿನಲ್ಲಿ ಏಪ್ರಿಲ್ 4ರವರೆಗೆ…

11 hours ago

ಬೀದಿ ನಾಯಿಗಳ ಸಮಸ್ಯೆ | 27,481 ನಾಯಿ ಕಡಿತ ಪ್ರಕರಣಗಳು ವರದಿ..!

ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗಿದೆ. ಈ ಹಿನ್ನೆಲೆ ಪ್ರತಿಯೊಂದು ತಾಲೂಕಿನಲ್ಲಿ…

14 hours ago

ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು! ಮಂಗಳೂರಿನಲ್ಲಿ ಕಠಿಣ ಎಚ್ಚರಿಕೆ

ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು ಮಾಡಲು ಪೊಲೀಸ್…

18 hours ago

ಹವಾಮಾನ ವರದಿ | 27-03-2026 | ಮಾರ್ಚ್ 28 ರಿಂದ ಮಳೆ ಹೆಚ್ಚಳ ಸೂಚನೆ | ರಾಜ್ಯಾದ್ಯಂತ ಗುಡುಗು ಸಹಿತ ಮಳೆಯ ಮುನ್ಸೂಚನೆ

ಮಾರ್ಚ್ 28ರಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಮತ್ತು…

2 days ago

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆ | ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಆರೋಗ್ಯಾಧಿಕಾರಿ ಎಚ್ಚರಿಕೆ

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…

2 days ago