ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿದೆ. ಇದೇ ದಿನ ಜೆಡಿಎಸ್ 4ನೇ ಪಟ್ಟಿ ಬಿಡುಗಡೆ ಮಾಡಿದ್ದು, 13 ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.
Advertisement
ಜೆಡಿಎಸ್ 4ನೇ ಪಟ್ಟಿ:
ಗೋಕಾಕ್ – ಚನ್ನಬಸಪ್ಪ ಬಾಳಪ್ಪ ಗಿದ್ದಣ್ಣನವರ
ಕಿತ್ತೂರು – ಅಶ್ವಿನಿ ಸಿಂಗಯ್ಯ ಪೂಜೆರಾ
ಯಾದಗಿರಿ – ಎಬಿ ಮಾಲಕರೆಡ್ಡಿ
ಭಾಲ್ಕಿ – ರೌಫ್ ಪಟೇಲ್
ಶಿಗ್ಗಾಂವಿ – ಶಶಿಧರ್ ಚನ್ನಬಸಪ್ಪ ಯಲಿಗಾರ
ಮೊಳಕಾಲ್ಮೂರು – ಮಹಾದೇವಪ್ಪ
Advertisement
ಪುಲಕೇಶಿನಗರ – ಅನುರಾಧಶಿ
ವಾಜಿನಗರ – ಅಬ್ದುಲ್ ಜಫರ್ ಅಲಿ
Advertisement
ಶಾಂತಿನಗರ – ಮಂಜುನಾಥ್ ಗೌಡ
ಬೆಳ್ತಂಗಡಿ – ಅಶ್ರಫ್ ಅಲಿ ಕುಂಞ
ಮಂಗಳೂರು ನಗರ ಉತ್ತರ – ಮೊಹೀನುದ್ದಿನ್ ಬಾವ
ಮಂಗಳೂರು – ಅಲ್ತಾಪ್ ಕುಂಪಾಲ
ಬಂಟ್ವಾಳ – ಪ್ರಕಾಶ ರಫಾಯಲ್ ಗೋಮ್ಸ್
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement