ಮುಂಬರುವ 2025-26 ನೇ ಸಾಲಿಗೆ ಬಿಳಿ ಜೋಳಕ್ಕೆ ಬೆಂಬಲ ಬೆಲೆ ಯನ್ನು ಘೋಷಿಸಲಾಗಿದ್ದು, ಜಿಲ್ಲೆಯಲ್ಲಿ ಬಿಳಿ ಜೋಳ ಖರೀದಿ ಪ್ರಕ್ರಿಯೆ ಆರಂಭಗೊಂಡಿದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಈ ಖರೀದಿಯ ಏಜೆನ್ಸಿಯಾಗಿ ನೇಮಕಗೊಂಡಿದೆ ಎಂದು ವರದಿ ತಿಳಿಸಿದೆ. ಸರ್ಕಾರವು ಬಿಳಿ ಜೋಳದ ವಿವಿಧ ಪ್ರಭೇದಗಳನ್ನು ಎರಡು ವಿಂಗಡೆಯನ್ನಾಗಿ ಮಾಡಿದೆ. ಅವುಗಳೆಂದರೆ ಹೈಬ್ರಿಡ್ ಗೆ ಪ್ರತಿ ಕ್ವಿಂಟಾಲ್‍ಗೆ ರೂ 3699 ಮತ್ತು ಮಾಲ್ವಂಡಿ ಪ್ರತಿ ಕ್ವಿಂಟಾಲ್ ಗೆ ರೂ 3749 ರೂಗಳಂತೆ ಬೆಂಬಲ ಬೆಲೆಯನ್ನು ನಿಗದಿಪಡಿದೆ. ಇನ್ನು ರೈತರ ಅನುಕೂಲಕ್ಕಾಗಿ ಕೊಪ್ಪಳ ಕುಷ್ಟಗಿ ಹಾಗೂ ಯಲಬುರ್ಗಾ ಜಿಲ್ಲೆಯಲ್ಲಿ ಒಟ್ಟು ಮೂರು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

