ಸರ್ಕಾರಗಳಿಂದ ಬರುವ ಸೌಲಭ್ಯಗಳನ್ನು ಪಡೆಯಲು ಬೇಕಾಗಿರುವ ಮುಖ್ಯ ದಾಖಲೆ ರೇಷನ್ ಕಾರ್ಡ್. ಈ ಕಾರ್ಡ್ ಪ್ರಮುಖವಾಗಿ ಹೆಸರು, ವಿಳಾಸ, ಕುಟುಂಬ ಸದಸ್ಯರ ವಿವರ ಇತ್ಯಾದಿ ಯಾವುದೇ ಮಾಹಿತಿಗಳು ತಪಾಗಿದ್ದಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸುತ್ತಿದೆ. ರೇಷನ್ ಕಾರ್ಡ್ ತಿದ್ದುಪಡಿ ಮಾಡಬಹುದಾದ ಮಾರ್ಗಗಳು: ಆನ್ ಲೈನ್ ಮೂಲಕ ತಿದ್ದುಪಡ ಮಾಡಿಕೊಳ್ಳುವುದಾದರೆ, ಸರ್ಕಾರದ ಮೂಲಕ ಮನೆಯಿಂದಲೇ ತಿದ್ದುಪಡಿ ಅರ್ಜಿಯನ್ನು ಸಲ್ಲಿಸಹುದು ಅಥವಾ ಆನ್ ಲೈನ್ ಬಳಸಲು ಕಷ್ಟ ಇದೆ ಎಂದರೆ ಹತ್ತಿರದ ರೇಷನ್ ಅಂಗಡಿ ಅಥವಾ ತಹಶೀಲ್ದಾರ್ ಕಚೇರಿ, ಹಕ್ಕುದಾರರ ಸೇವಾ ಕೇಂದ್ರ ಮೂಲಕ ತಿದ್ದುಪಡಿ ಮಾಡಿಕೊಳ್ಳಬಹುದು. ಅಗತ್ಯ ದಾಖಲೆಗಳು: ಆಧಾರ್ ಕಾರ್ಡ್, ಪ್ರಮಾಣ ಪತ್ರ, ಮ್ಯಾರೇಜ್ ಸರ್ಟಿಫೀಕೆಟ್
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

