ರಂಜನಿ ಸಂಗೀತ ಸಭಾ ಎಲಿಮಲಿ ಇದರ ವತಿಯಿಂದ ಚೊಕ್ಕಾಡಿ ಶ್ರೀರಾಮ ದೇವಾಲಯದ ದೇಸೀ ಭವನದಲ್ಲಿಅ.9 ರಂದು ಶ್ರೀರಾಮ ಸೇವಾ ಸಮಿತಿ ಸಹಯೋಗದೊಂದಿಗೆ ನವರಾತ್ರಿ ವೈಭವಂ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಛೇರಿ ನಡೆಯಲಿದೆ.
ಅ.9 ರಂದು ಸಂಜೆ 5.30 ರಿಂದ ನಡೆಯುವ ಕಾರ್ಯಕ್ರಮದಲ್ಲಿ ಹಾಡುಗಾರಿಕೆಯಲ್ಲಿ ಎಸ್ ಮಹಾದೇವನ್ ತಿರುವಂತನಪುರಂ, ಪಿಟೀಲಿನಲ್ಲಿ ಆದರ್ಶ ಅಜಯಕುಮಾರ್ ಗುರುವಾಯೂರು, ಮೃದಂಗದಲ್ಲಿ ವಿಷ್ಣು ಚಿಂತಾಮಣಿ ಗುರುವಾಯೂರ್, ಮೋರ್ಸಿಂಗ್‌ನಲ್ಲಿ ಪಯ್ಯನ್ನೂರು ಟಿ ಗೋವಿಂದಪ್ರಸಾದ್ ಭಾಗವಹಿಸುವರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel