ಕಳ್ಳಸಾಗಾಣಿಕೆಯಿಂದ ಭಾರೀ ಕುಸಿತ ಕಂಡ ಕಾವಲ್ ಅರಣ್ಯ | ಫಾರೆಸ್ಟ್ ಸರ್ವೆ ಆಫ್ ಇಂಡಿಯಾ ವರದಿ |

January 16, 2022
9:23 PM

ಫಾರೆಸ್ಟ್ ಸರ್ವೆ ಆಫ್ ಇಂಡಿಯಾ ವರದಿ 2021 ರ ಪ್ರಕಾರ ಕಾವಲ್ ಕುಲಿ ಸಂರಕ್ಷಿತ ಪ್ರದೇಶದಲ್ಲಿ ( ಕೆಟಿಆರ್) ಅರಣ್ಯ ಪ್ರದೇಶಗಳು 118 ಚದರ ಕಿಲೋಮೀಟರ್‌ಗಳಷ್ಟು ಅರಣ್ಯ –ಪ್ರದೇಶದಲ್ಲಿ ಕುಸಿತ ಕಂಡು ಬಂದಿದೆ. ಮಾತ್ರವಲ್ಲ ಅರಣ್ಯದಿಂದ ಸಾಗುವಾನಿ ಮರವನ್ನು ಕಳ್ಳಸಾಗಣೆ ಮಾಡುವುದೇ ಅರಣ್ಯದ ನಷ್ಟಕ್ಕೆ ಕಾರಣ ಎನ್ನುತ್ತಾರೆ ತಜ್ಞರು.

Advertisement
Advertisement
Advertisement
Advertisement

ಕಳೆದ ಎರಡು ವರ್ಷಗಳಲ್ಲಿ ಸುಮಾರು 37 ಟ್ರಕ್‌ಗಳನ್ನು ಹಿಡಿದು 9.73 ಲಕ್ಷ ಮೌಲ್ಯದ ತೇಗದ ಮರವನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ. ಆದರೆ ಕೆಟಿಆರ್‌ಗೆ ತೀವ್ರವಾದ ಸಿಬ್ಬಂದಿ ಕೊರತೆಯ ಸಮಸ್ಯೆಯೂ ಇದೆ. ಇದರಿಂದ ಕಾಡುಗಳಿಂದ ವನ್ಯಜೀವಿ,  ಮರದ ಕಳ್ಳಸಾಗಣೆಯನ್ನು ತಡೆಯಲು ಸಂಪೂರ್ಣವಾಗಿ ಕಷ್ಟಕರವಾಗಿದೆ ಎಂದು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಸೊಸೈಟಿಯ ಮೀರ್ಜಾ ಕರೀಂ ಬೇಗ್ ವಿವರಿಸಿದ್ದಾರೆ.

Advertisement

1,260 ಚ.ಕಿ.ಮೀ ನಿಂದ 1125 ಚ.ಕಿ.ಮೀ ವರೆಗಿನ ಮಧ್ಯಮ ದಟ್ಟವಾದ ಅರಣ್ಯ ನಷ್ಟದ ಬಹುಪಾಲು ನಷ್ಟವಾಗಿದೆ ಎಂದು ಎಫ್‌ ಎಸ್‌ ಐ ವರದಿಯು ಹೇಳಿದೆ. ನಂತರ 102 ಚದರ ಕಿಲೋಮೀಟರ್‌ನಿಂದ 91 ಚದರ ಕಿಮೀವರೆಗೆ ದಟ್ಟ ಅರಣ್ಯ ಆಗಿದೆ. ಮಾತ್ರವಲ್ಲ, ಸ್ಕ್ರಬ್ ಕವರೇಜ್ ಕೂಡ ಕುಸಿದಿದೆ ಎಂದು ವರದಿ ತಿಳಿಸಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಕೇಂದ್ರ ಬಜೆಟ್‌ | ರೈತರಿಗೆ ಕಿಸಾನ್ ಕಾರ್ಡ್ ನಿಂದ ಪ್ರಯೋಜನ | ಕೃಷಿ ವಲಯಕ್ಕೆ 137757 ಕೋಟಿ ಅನುದಾನ |
February 6, 2025
7:40 AM
by: The Rural Mirror ಸುದ್ದಿಜಾಲ
ಆನೆಗಳ ಚಲನ ವಲನಗಳ ಬಗ್ಗೆ ಸ್ವದೇಶಿ ನಿರ್ಮಿತ ರೇಡಿಯೊ ಕಾಲರ್ ಅಳವಡಿಕೆ | ಅರಣ್ಯ ಸಚಿವ ಈಶ್ವರ್ ಖಂಡ್ರೆ
February 6, 2025
7:33 AM
by: The Rural Mirror ಸುದ್ದಿಜಾಲ
ತುಮಕೂರು ಜಿಲ್ಲೆ | 10 ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭ
February 5, 2025
6:45 AM
by: The Rural Mirror ಸುದ್ದಿಜಾಲ
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ  ಬೆಳೆಗಳಿಗೆ ರಾಸಾಯನಿಕ ಬಳಸಬೇಡಿ
February 5, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror