ಖಾರದ ಕಡ್ಡಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಕಡಲೆ ಹಿಟ್ಟು 3 ಕಪ್. ಇದನ್ನು ಗಾಳಿಸಿ ಇಟ್ಟುಕೊಳ್ಳಿ ನಂತರ ಒಂದು ಪಾತ್ರೆಗೆ ಹಾಕಿ ಇದಕ್ಕೆ ಉಪ್ಪು ರುಚಿಗೆ ತಕ್ಕಷ್ಟು, ಮೆಣಸಿನ ಪುಡಿ 1 ಚಮಚ, ಅರಿಸಿನ ಪುಡಿ ಸ್ವಲ್ಪ, ಓಂ ಕಾಳು, ಹಿಂಗು ಸ್ವಲ್ಪ, ಸಕ್ಕರೆ 1/4 ಚಮಚ, ನೀರು ಸೇರಿಸಿ ಹಿಟ್ಟನ್ನು ಮೃದುವಾಗಿ ಕಲೆಸಿ. ಕಾದ ಎಣ್ಣೆಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಕರಿಬೇವಿನ ಸೊಪ್ಪು ಸ್ವಲ್ಪ ಕರಿದು ಹಾಕಿ. ಬಿಸಿ ಬಿಸಿಯಾದ ಕಾಫಿ ಟೀ ಜೊತೆ ಸೂಪರ್.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

