ಭಾರತೀಯ ನಟಿ, ರಾಜಕಾರಣಿ, ಚಲನಚಿತ್ರ ನಿರ್ಮಾಪಕರು ಮತ್ತು ದೂರದರ್ಶನ ನಿರೂಪಕಿಯಾಗಿ ಹೆಸರುವಾಗಿಯಾಗಿದ್ದ ಖುಷ್ಬೂ ಸುಂದರ್ ಹುಟ್ಟುಹಬ್ಬ ದ ಸಂಭ್ರಮದಲ್ಲಿದ್ದಾರೆ.
ಖುಷ್ಬೂ ಅವರು ಕನ್ನಡ, ತೆಲುಗು, ಮಲಯಾಳಂ ಚಲನಚಿತ್ರಗಳಲ್ಲದೆ ತಮಿಳು ಚಲನಚಿತ್ರಗಳಲ್ಲಿ ಪ್ರಧಾನವಾಗಿ ತಮ್ಮ ನಟನೆಯ ಮೂಲಕ ಹೆಸರು ಗಳಿಸಿದ್ದಾರೆ.ಅದ್ಭುತ ನಟನೆಯ ಮೂಲಕ ಖುಷ್ಬೂ ಮೂರು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.ಅವರು ಬಾಲನಟಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದಾಗ ಅವರ ಪೋಷಕರು ಅವರಿಗೆ ಖುಷ್ಬೂ ಎಂದು ಹೆಸರಿಟ್ಟರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel