ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಘಟಕದ ಪಂಜ ವಲಯದ ಯುವಕರ ತಂಡವು ಕೂತ್ಕುಂಜ ಗ್ರಾಮದ ಬಸ್ತಿಕಾಡು ಎಂಬಲ್ಲಿನ ಕಿಂಡಿಅಣೆಕಟ್ಟು ನಡುವೆ ಸಿಲುಕಿದ್ದ ಮರದ ದಿಮ್ಮಿಗಳು ಹಾಗೂ ಕಸವನ್ನು ಶ್ರಮದಾನದ ಮೂಲಕ ತೆಗೆದು ಸ್ವಚ್ಛ ಮಾಡಿದರು.
ಶ್ರಮದಾನದಲ್ಲಿ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ವಿಶ್ವನಾಥ ಸಂಪ, ಆಶಿತ್ ಕಲ್ಲಾಜೆ, ಜನಾರ್ಧನ, ಧರ್ಮಪಾಲ ಕೇನ್ಯ, ಮಾಧವ ಎಡಮಂಗಲ, ಗಣೇಶ್ ಮುರುಳ್ಯ, ದಿನೇಶ್ , ಶ್ರೀನಿವಾಸ ಪಂಬೆತ್ತಾಡಿ,, ದಿನೇಶ್ ಎಣ್ಮೂರು, ವಿನಯ್ ಪ್ರಸಾದ್ ಪಂಬೆತ್ತಾಡಿ, ಮೇಲ್ವಿಚಾರಕ ವಸಂತ ಎಲ್ ಹಾಗೂ ಸ್ತಳೀಯರು ಭಾಗವಹಿಸಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel