ಪುತ್ತೂರಿನಿಂದ ಗುಜರಾತ್ ನ ಅಡಿಕೆ ವ್ಯಾಪಾರಿಗಳಿಗೆ ಕೇವಲ 48 ಗಂಟೆಗಳಲ್ಲಿ “ಕಿಸಾನ್ ಟ್ರೈನ್” (ರೈಲ್ವೆ ಬೋಗಿಗಳಲ್ಲಿ) ಮೂಲಕ ಅಡಿಕೆ ಪೂರೈಸಲಾಗುತ್ತಿದೆ. ಅಲ್ಲಿನ ವರ್ತಕರಿಗೆ ಯಾವುದೇ ಮದ್ಯವರ್ತಿಗಳ ಅವಶ್ಯಕತೆಯಿಲ್ಲದೇ ನೇರ ಅಡಿಕೆ ಪೂರೈಕೆ ಮಾಡುವ ಯೋಜನೆಯಿಂದ ಅಡಿಕೆ ಕೃಷಿಕರಿಗೆ ಹೆಚ್ಚಿನ ಲಾಭ ದೊರೆಯಲಿದೆ. ಈ ನಿಟ್ಟಿನಲ್ಲಿ ಗುತ್ತಿಗಾರು ಪ್ರಾಥಮಿಕ ಕೃಷಿ ಸಹಕಾರಿ ಸಂಘ ಸೇರಿದಂತೆ ಯಾವುದೇ ಸಹಕಾರಿ ಸಂಘವು ಈ ಬಗ್ಗೆ ಚಿಂತನೆ ನಡೆಸಿದರೆ ಈ ಬಗ್ಗೆ ಅಗತ್ಯವಿರುವ ಸಹಕಾರ ನೀಡುವುದಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ಭಾನುವಾರ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ‘ ಸಹಕಾರ ಸುವರ್ಣ ಮಾರ್ಟ್’ನ್ನು ಉದ್ಘಾಟನೆಯ ಸಂದರ್ಭ ಈ ಭರವಸೆಯನ್ನು ಅವರು ನೀಡಿದ್ದಾರೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement