ಕೊಲ್ಲಮೊಗ್ರ | ಭಾರೀ ಮಳೆಗೆ ಕುಸಿದ ಮನೆ | ಕೃಷಿ ನಾಶ | ಸಚಿವರ ಭೇಟಿ |

ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಕೊಲ್ಲಮೊಗ್ರ  ಗ್ರಾಮದ ದೋಲನ ಎಂಬಲ್ಲಿ ಹೇಮಂತ್‌ ಎಂಬವರ ಮನೆ ಹಾಗೂ ಕೊಟ್ಟಿಗೆ ಕುಸಿತವಾಗಿದೆ. ಕೊಟ್ಟಿಗೆ ಕುಸಿತದಿಂದ ದನ ಮೃತಪಟ್ಟಿದೆ. ತೋಟ ಸಂಪೂರ್ಣ ನಾಶವಾಗಿದೆ. ಸ್ಥಳಕ್ಕೆ ಸಚಿವ ಸುನಿಲ್‌ ಕುಮಾರ್‌, ಕಂದಾಯ ಇಲಾಖಾ ಅಧಿಕಾರಿಗಳು ಬಿಜೆಪಿ ಮುಖಂಡರುಗಳಾದ ಹರೀಶ್‌ ಕಂಜಿಪಿಲಿ, ವೆಂಕಟ್‌ ವಳಲಂಬೆ, ವೆಂಕಟ್‌ ದಂಬೆಕೋಡಿ, ಮುಳಿಯ ಕೇಶವ ಭಟ್‌ ಮೊದಲಾದವರು ಇದ್ದರು.

Advertisement

 

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಕೊಲ್ಲಮೊಗ್ರ | ಭಾರೀ ಮಳೆಗೆ ಕುಸಿದ ಮನೆ | ಕೃಷಿ ನಾಶ | ಸಚಿವರ ಭೇಟಿ |"

Leave a comment

Your email address will not be published.


*