ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ವಾರ್ಷಿಕ ಜಾತ್ರಾ ಪ್ರಯುಕ್ತ ಮಾರ್ಗಶಿರ ಶುದ್ದ ಪಂಚಮಿಯಂದು ರಾತ್ರಿ ದೇವಳದ ಒಳಾಂಗಣದಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ಬಂಡಿ ಉತ್ಸವ ಮತ್ತು ಹೊರಾಂಗಣದಲ್ಲಿ ಪಂಚಮಿ ರಥೋತ್ಸವ ನಡೆಯಿತು.
Advertisement
Advertisement
ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣಗಳಿಂದ ಸ್ಥಗಿತವಾಗಿದ್ದ ಎಡೆಸ್ನಾನ ಈ ಬಾರಿ ಆರಂಭಗೊಂಡಿದೆ. ದೇವಳದ ಒಳಾಂಗಣದಲ್ಲಿ ಗೋವುಗಳು ಅನ್ನ ಸೇವಿಸಿದ ಎಲೆಯ ಮೇಲೆ ಭಕ್ತಾದಿಗಳು ಉರುಳು ಸೇವೆ ನಡೆಸುವ ಮೂಲಕ ವಿಶೇಷ ಸೇವೆಯನ್ನು ಆಚರಿಸಿದರು. ಚಂಪಾ ಷಷ್ಠಿಯ ಮೂರು ದಿನಗಳ ಕಾಲ ಈ ಎಡೆಸ್ನಾನ ಸೇವೆ ನಡೆಯುತ್ತದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement