ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಉತ್ಸವ ಗುರುವಾರ ನಡೆಯಿತು. ಬೆಳಗ್ಗೆ 6.58ರ ವೃಶ್ಚಿಕ ಲಗ್ನ ಸುಮೂಹುರ್ತದಲ್ಲಿ ಶ್ರೀ ಕುಕ್ಕೆಸುಬ್ರಹ್ಮಣ್ಯ ದೇವರು ಬ್ರಹ್ಮರಥಾರೂಢರು. ಬಳಿಕ ವಿವಿಧ ವೈದಿಕ ಕಾರ್ಯದ ನಂತರ ಬ್ರಹ್ಮರಥೋತ್ಸವ ಸಂಭ್ರಮದಿಂದ ನಡೆಯಿತು.
ಕಾರ್ತಿಕ ಶುದ್ಧ ಷಷ್ಠಿಯ ದಿನದಂದು ಉತ್ಸವ ನಡೆಯುತ್ತದೆ. ಬೆಳಗ್ಗೆ 6.58ರ ವೃಶ್ಚಿಕ ಲಗ್ನದಲ್ಲಿ ಸುಬ್ರಹ್ಮಣ್ಯ ದೇವರು ಬ್ರಹ್ಮರಧದಲ್ಲಿ ಹಾಗೂ ಉಮಾಮಹೇಶ್ವರ ದೇವರು ಪಂಚಮಿ ರಥದಲ್ಲಿ ಆರೂಢರಾದರು. ಬಳಿಕ ವಿವಿಧ ವೈದಿಕ ಕಾರ್ಯ ನಡೆದು ಸುವರ್ಣ ವೃಷ್ಠಿಯಾಗಿ, ಪಂಚಮಿ ತೇರನ್ನು ಎಳೆಯಲಾಯಿತು. ಬಳಿಕ ಮಹಾರಥೋತ್ಸವ ನಡೆಯಿತು. ಸಾವಿರಾರು ಭಕ್ತರು ಈ ಕ್ಷಣಕ್ಕೆ ಸಾಕ್ಷಿಯಾದರು.
ಚಿತ್ರಗಳು : ಶಾಂತಲಾ ಸುಬ್ರಹ್ಮಣ್ಯ
#kukkesubrahmanya #ಕುಕ್ಕೆಸುಬ್ರಹ್ಮಣ್ಯ ಚಂಪಾಷಷ್ಠಿ ಉತ್ಸವ, ಬ್ರಹ್ಮರಥೋತ್ಸವ pic.twitter.com/pPRRnAWJQo
— theruralmirror (@ruralmirror) December 9, 2021
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel