ಸುಬ್ರಹ್ಮಣ್ಯ ಕುಮಾರಧಾರ ಸಭಾಂಗಣದಲ್ಲಿ ಇಂದು ಏಕಕಾಲದಲ್ಲಿ ಕೋಟಿ ಕಂಠ ಗಾಯನ ನಡೆಯಿತು. ಸಂಜೀವಿನಿ ಸಂಘ ಹಾಗೂ ವಾಣಿ ವನಿತಾ ಸಂಘದ ಸದಸ್ಯರು ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ಗುಂಡಡ್ಕ ಹಾಗೂ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಪದವಿ ಕಾಲೇಜಿನ ಪವಿತ್ರ ತಂಡದ ವಿದ್ಯಾರ್ಥಿನಿಯರು ಇವರೆಲ್ಲರೊಂದಿಗೆ ಧ್ವನಿ ಕೂಡಿಸಿದರು.
Advertisement
ಬರಹ:
ವರದಿ: ಅನನ್ಯ ಹೆಚ್ ಸುಬ್ರಹ್ಮಣ್ಯ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement