ಸಂಭ್ರಮ-ಸಡಗರದ ಚಂಪಾಷಷ್ಠಿ | ಕುಕ್ಕೆ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ |

Advertisement
Advertisement

Advertisement

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಂಗಳವಾರ ಬೆಳಗ್ಗೆ 7-05 ರ ವೃಶ್ಚಿಕ ಲಗ್ನದಲ್ಲಿ ಬ್ರಹ್ಮರಥೋತ್ಸವ ನಡೆಯಿತು.ಪಂಚಮಿ ರಥದಲ್ಲಿ  ಉಮಾಮಹೇಶ್ವರ ದೇವರು ಹಾಗೂ ಬ್ರಹ್ಮರಥದಲ್ಲಿ ಸುಬ್ರಹ್ಮಣ್ಯ ದೇವರು ಆರೂಢರಾದ ಬಳಿಕ  ರಥದಲ್ಲಿ ಪೂಜೆ, ಪುಷ್ಪ ವೃಷ್ಟಿ ನಡೆದು ರಥೋತ್ಸವ ನಡೆಯಿತು. ಸಾವಿರಾರು ಭಕ್ತಾದಿಗಳು ಈ ಕ್ಷಣಕ್ಕೆ ಸಾಕ್ಷಿಯಾದರು.

Advertisement
Advertisement

This slideshow requires JavaScript.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಸಂಭ್ರಮ-ಸಡಗರದ ಚಂಪಾಷಷ್ಠಿ | ಕುಕ್ಕೆ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ |"

Leave a comment

Your email address will not be published.


*