ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಂಗಳವಾರ ಲಕ್ಷದೀಪೋತ್ಸವ ಹಾಗೂ ರಥೋತ್ಸವ ಸಂಭ್ರಮದ ಸಡಗರದಿಂದ ನಡೆಯಿತು. ಸಾವಿರಾರು ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿದರು. ರಥೋತ್ಸವ ಪ್ರಯುಕ್ತ ಚಂದ್ರಮಂಡಲೋತ್ಸವ ನಡೆಯಿತು. ಉತ್ಸವಗಳಿಗೂ ಮುನ್ನ ಕುಕ್ಕೆಯಲ್ಲಿ ಕುಣಿತ ಭಜನೆ ನಡೆಯಿತು. ಇಂದಿನಿಂದ ಭಕ್ತಾದಿಗಳು ಬೀದಿ ಮಡೆಸ್ನಾನ ಕೈಗೊಳ್ಳುವರು.




Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel